
24 ವರ್ಷದ ಕೇರಳದ ಮಹಿಳೆ ರೇಷ್ಮಾ ತನ್ನ ನವಜಾತ ಶಿಶುವನ್ನು ತ್ಯಜಿಸಿ ತನ್ನ ವಾಸಿಸಲು ಫೇಸ್‌ಬುಕ್‌ನಲ್ಲಿ ಭೇಟಿಯಾದ ಪ್ರೇಮಿಯೊಂದಿಗೆ ವಾಸಿಸಲು ಮುಂದಾಗಿದ್ದಾಳೆ.
ಫೇಸ್‌ಬುಕ್‌ನಲ್ಲಿ ಪರಸ್ಪರ ಮುಖವನ್ನೂ ನೋಡದೆ ಯುವಕನ ಪ್ರೀತಿಗೆ ಬಿದ್ದಿದ್ದಳು ಯುವತಿ. ನಂತರ ಆತನೊಂದಿಗೆ ಬದುಕುವುದಕ್ಕಾಗಿ ಮಗುವನ್ನೂ ತ್ಯಜಿಸಿದ್ದಳು.
ಮಗನ ವಯಸ್ಸಿನವನ ಜೊತೆ ಅಕ್ರಮ ಸಂಬಂಧ : ಗಂಡನನ್ನೇ ಕೊಂದಳು.
ಆದರೆ ವಿಧಿ ಬೇರೆಯದೇ ಆಗಿತ್ತು. ಆಕೆಯನ್ನು ಪ್ರೀತಿಸುವ ಪ್ರೇಮಿಯೂ ಇರಲಿಲ್ಲ. ಪ್ರೇಮವೂ ಇರಲಿಲ್ಲ. ಇದು ಜಸ್ಟ್ ಫೇಸ್‌ಬುಕ್ ಕಳ್ಳಾಟವಾಗಿತ್ತು.
ಫೇಸ್‌ಬುಕ್ ಖಾತೆಯಲ್ಲಿ ಆಕೆಯ ಇಬ್ಬರು ಮಹಿಳಾ ಸಂಬಂಧಿಕರು 'ತಮಾಷೆ' ಮಾಡಿದ್ದರು. ಆದರೆ ಸಿಕ್ಕಿಬೀಳಬಹುದು ಎಂಬ ಭಯದಿಂದ ಮಹಿಳೆಯರು ಆತ್ಮಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗು ತೀರಿಕೊಂಡಿದ್ದು ರೇಷ್ಮಾಳನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ