
ಲಕ್ನೋ(ಜ.19): 2022 ರ ಯುಪಿ ವಿಧಾನಸಭಾ ಚುನಾವಣೆಯ ಮೊದಲ ಹಂತದ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರ ಹೆಸರುಗಳೂ ಸೇರಿವೆ.
ಪಟ್ಟಿಯಲ್ಲಿರುವ ನಾಯಕರ ಹೆಸರು
*ಪ್ರಧಾನಿ ನರೇಂದ್ರ ಮೋದಿ
* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ
* ರಕ್ಷಣಾ ಸಚಿವ ರಾಜನಾಥ್ ಸಿಂಗ್
* ಗೃಹ ಸಚಿವ ಅಮಿತ್ ಶಾ
* ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
* ಬಿಜೆಪಿ ಯುಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್
* ಧರ್ಮೇಂದ್ರ ಪ್ರಧಾನ್
* ಯುಪಿ ಸಿಎಂ ಯೋಗಿ ಆದಿತ್ಯನಾಥ್
* ರಾಧಾ ಮೋಹನ್ ಸಿಂಗ್
* ಮುಖ್ತಾರ್ ಅಬ್ಬಾಸ್ ನಖ್ವಿ
* ಸ್ಮೃತಿ ಇರಾನಿ
* ಕೇಶವ್ ಪ್ರಸಾದ್ ಮೌರ್ಯ
* ಡಾ.ದಿನೇಶ್ ಶರ್ಮಾ
* ಸಂಜೀವ್ ಬಲ್ಯಾನ್
*ಜಸ್ವಂತ್ ಸೈನಿ
*ಹೇಮಾ ಮಾಲಿನಿ
* ಅಶೋಕ್ ಕಟಾರಿಯಾ
* ಜನರಲ್ ವಿಕೆ ಸಿಂಗ್
* ಚೌಧರಿ ಭೂಪೇಂದ್ರ ಸಿಂಗ್
* ಬಿ ಎಲ್ ವರ್ಮಾ
* ರಾಜವೀರ್ ಸಿಂಗ್, ರಾಜು ಭಯ್ಯಾ
* ಎಸ್ಪಿ ಸಿಂಗ್ ಬಘೇಲ್
* ಸಾಧ್ವಿ ನಿರಂಜನ್ ಜ್ಯೋತಿ
* ಕಾಂತಾ ಕರ್ದಮ್
* ರಜನಿಕಾಂತ್ ಮಹೇಶ್ವರಿ
* ಮೋಹಿತ್ ಬೇನಿವಾಲ್
* ಧರ್ಮೇಂದ್ರ ಕಶ್ಯಪ್
* ಜೆಪಿಎಸ್ ರಾಥೋಡ್
* ಭೋಲಾ ಸಿಂಗ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ