ಸದಾನಂದ ಗೌಡರು ವ್ಯಘ್ರ, 'ಗೌರವ ಇದ್ದವರಿಗೆ ಮಾತ್ರ  ರಾಜೀನಾಮೆ ಕೊಡಿ ಅನ್ಬಹುದು'

Published : Apr 20, 2020, 04:05 PM IST
ಸದಾನಂದ ಗೌಡರು ವ್ಯಘ್ರ, 'ಗೌರವ ಇದ್ದವರಿಗೆ ಮಾತ್ರ  ರಾಜೀನಾಮೆ ಕೊಡಿ ಅನ್ಬಹುದು'

ಸಾರಾಂಶ

ಕೊರೋನಾ ವೈರಸ್ ವಿರುದ್ಧ ಹೋರಾಟ/ ಪಾದರಾಯನಪುರ ಪುಂಡಾಟ ಪ್ರಕರಣ/ ಜಮೀರ್ ಅಹಮದ್ ಗೆ ಕೇಂದ್ರ ಸಚಿವ ಸದಾನಂದ ಗೌಡ ಟಾಂಗ್/ ಪ್ರಕರಮಣದ ಹಿಂದೆ ಜಮೀರ್ ಇದ್ದಾರೆ ನೇರ ಆರೋಪ

ನವದೆಹಲಿ (ಏ. 20) ಹಿಂದೆ  ಆಶಾಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗಲೇ ಇನ್ನು ಕಠಿಣ ಕ್ರಮಗಳು ಕೈಗೊಳ್ಳಬೇಕಾಗಿತ್ತು ಎಂದು ಕೇಂದ್ರ ಸಚಿವ  ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಕರೋನಾ ಹರಡಲೇ ಬೇಕು ಅನ್ನೋ ರೀತಿ ಅವರು ಕೆಲಸ ಮಾಡಲಾಗುತ್ತಿದೆ. ಇದು ಪಕ್ಕಾ ಪೂರ್ವ ಯೋಜಿತ ಕೃತ್ಯ.  ಇದನ್ನು ಹೀಗೆ ಬಿಟ್ಟರೇ  ಕರೋನಾ ಮಾದರಿಯಲ್ಲಿ ಇಂಥ ಕೃತ್ಯಗಳು ಮುಂದುವರೆಯುತ್ತವೆ. ಪದೇ ಪದೇ ಜಾಗೃತಿ ಇಲ್ಲ ಅನ್ನೋದು ನಾಟಕ ಎಂದು ಹೇಳಿದ್ದಾರೆ.

ಬಾಸ್ ರಿಂದಲೇ ಕ್ಲಾಸ್; ಜಮೀರ್ ಕತೆ ನೋಡ್ರಪ್ಪಾ

ಪಾದರಾಯನಪುರ ಘಟನೆ ಹಿಂದೆ  ಜಮೀರ್ ಅಹಮದ್ ಇದರಿಂದ ಇದ್ದಾರೆ ಎಂದು ಸದಾನಂದ ಗೌಡ ನೇರವಾಗಿ ಆರೋಪ ಮಾಡಿದ್ದಾರೆ.  ರಾಜೀನಾಮೆ ಕೊಡೋರಿ ಅನ್ನೋದು ಗೌರವ ಇದ್ದವರಿಗೆ ಮಾತ್ರ ಎಂದು ಸದಾನಂದ ಗೌಡ ಜಮೀರ್ ಗೆ ಟಾಂಗ್ ನೀಡಿದ್ದಾರೆ.

 ಶಕುನಿ ಬುದ್ದಿ, ಕುಠಿಲ ನೀತಿ ಎಂಬುದು ಅವರ ಮಾತುಗಳು, ಅವರ ಹೇಳಿಕೆಗಳೇ ಗೊತ್ತಾಗುತ್ತಿವೆ ಎಂದು  ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ