ಚೀನಾದ ವೆಬಿಯೋ ಜಾಲತಾಣಕ್ಕೆ ಮೋದಿ ಗುಡ್‌ಬೈ!

Published : Jul 02, 2020, 10:54 AM ISTUpdated : Jul 02, 2020, 11:04 AM IST
ಚೀನಾದ ವೆಬಿಯೋ ಜಾಲತಾಣಕ್ಕೆ ಮೋದಿ ಗುಡ್‌ಬೈ!

ಸಾರಾಂಶ

ಚೀನಾದ ವೆಬಿಯೋ ಜಾಲತಾಣಕ್ಕೆ ಮೋದಿ ಗುಡ್‌ಬೈ| ಜಿನ್‌ಪಿಂಗ್‌ ಜೊತೆಗಿನ ಫೋಟೋ ಇನ್ನೂ ಬಾಕಿ|  ವಿವಿಐಪಿಗಳ ಖಾತೆ ನಿಷ್ಕ್ರಿಯಕ್ಕೆ ವೆಬಿನಾರ್‌ನಲ್ಲಿ ಕಠಿಣ ನಿಯಮಾವಳಿ

ನವದೆಹಲಿ(ಜು.02): ಟಿಕ್‌ ಟಾಕ್‌ ಸಹಿತ 59 ಚೀನೀ ಆ್ಯಪ್‌ಗಳಿಗೆ ದೇಶದಿಂದ ಗೇಟ್‌ಪಾಸ್‌ ನೀಡಿದ ಬೆನ್ನಲ್ಲೇ, ಚೀನಾ ಮೂಲದ ಸಿನಾ ವೆಬಿಯೋ ಎಂಬ ಟ್ವೀಟರ್‌ ಮಾದರಿಯ ಸಾಮಾಜಿಕ ಜಾಲತಾಣಕ್ಕೆ ಪ್ರಧಾನಿ ಮೋದಿ ಗುಡ್‌ಬೈ ಹೇಳಿದ್ದಾರೆ.

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ವೆಬಿಯೋದಲ್ಲಿದ್ದ ತಮ್ಮ ಪೋಸ್ಟ್‌, ಪ್ರೊಫೈಲ್‌ ಚಿತ್ರ ಹಾಗೂ ಕಮೆಂಟ್‌ಗಳನ್ನು ಪ್ರಧಾನಿ ಮೋದಿ ಡಿಲೀಟ್‌ ಮಾಡಿದ್ದಾರೆ. ವಿವಿಐಪಿಗಳ ಖಾತೆ ನಿಷ್ಕ್ರಿಯಕ್ಕೆ ವೆಬಿನಾರ್‌ನಲ್ಲಿ ಕಠಿಣ ನಿಯಮಾವಳಿಗಳಿರುವುದರಿಂದ, ಹಂಚಲಾಗಿದ್ದ 115 ಪೋಸ್ಟ್‌ಗಳ ಪೈಕಿ 113 ಪೋಸ್ಟ್‌ಗಳನ್ನು ಡಿಲೀಟ್‌ ಮಾಡಲಾಗಿದೆ.

ಚೀನಾ ಅಧ್ಯಕ್ಷರ ಜತೆಗಿರುವ ಎರಡು ಫೋಟೋಗಳು ಮಾತ್ರ ಬಾಕಿಯಾಗಿದೆ. ಚೀನಾ ಅಧ್ಯಕ್ಷರು ಇರುವ ಫೋಟೋ ಡಿಲೀಟ್‌ ಮಾಡಲು ಹಲವು ತಾಂತ್ರಿಕ ನಿಯಮಾವಳಿಗಳಿವೆ. ಹೀಗಾಗಿ ಅವು ಉಳಿದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು: ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ
India Latest News Live: ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು - ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ