ತಮಾಷೆ ಅಲ್ಲ, ಈ ರೆಸ್ಟೋರೆಂಟ್‌ನಲ್ಲಿ ಸಿಗುತ್ತೆ ಕೊರೋನಾ ಕರಿ, ಮಾಸ್ಕ್‌ ನಾನ್‌.!

Kannadaprabha News   | Asianet News
Published : Aug 02, 2020, 05:44 PM IST
ತಮಾಷೆ ಅಲ್ಲ, ಈ ರೆಸ್ಟೋರೆಂಟ್‌ನಲ್ಲಿ ಸಿಗುತ್ತೆ  ಕೊರೋನಾ ಕರಿ, ಮಾಸ್ಕ್‌ ನಾನ್‌.!

ಸಾರಾಂಶ

ಕೊರೋನಾ ವೈರಸ್‌ ಹಾವಳಿ ಶುರುವಾದ ಬಳಿಕ ಎಲ್ಲಡೆಯೂ ಮಾಸ್ಕ್‌, ಸ್ಯಾನಿಟೈಸರ್‌ಗಳದ್ದೇ ಸುದ್ದಿ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜೋಧ್‌ಪುರದ ರೆಸ್ಟೋರೆಂಟ್‌ವೊಂದು ಕೊರೋನಾ ವೈರಸ್‌ ಅನ್ನು ಹೋಲುವ ವಿಶೇಷ ಕರಿ ಹಾಗೂ ಮಾಸ್ಕ್‌ ಅನ್ನು ಹೋಲುವ ನಾನ್‌ ಅನ್ನು ಸಿದ್ಧಪಡಿಸಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ. 

ಜೈಪುರ (ಆ. 02): ಕೊರೋನಾ ವೈರಸ್‌ ಹಾವಳಿ ಶುರುವಾದ ಬಳಿಕ ಎಲ್ಲಡೆಯೂ ಮಾಸ್ಕ್‌, ಸ್ಯಾನಿಟೈಸರ್‌ಗಳದ್ದೇ ಸುದ್ದಿ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜೋಧ್‌ಪುರದ ರೆಸ್ಟೋರೆಂಟ್‌ವೊಂದು ಕೊರೋನಾ ವೈರಸ್‌ ಅನ್ನು ಹೋಲುವ ವಿಶೇಷ ಕರಿ ಹಾಗೂ ಮಾಸ್ಕ್‌ ಅನ್ನು ಹೋಲುವ ನಾನ್‌ ಅನ್ನು ಸಿದ್ಧಪಡಿಸಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.

ಜೋಧಪುರದ ಸಸ್ಯಾಹಾರಿ ವೇದಿಕ್‌ ರೆಸ್ಟೋರೆಂಟ್‌ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಈ ತಿನಿಸನ್ನು ಸಿದ್ಧಪಡಿಸಿದೆಯಂತೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!