ಕಿಸ್ ಬಾಬಾನ ಕಿತಾಪತಿ, ಕೈ ಕೊಟ್ಟವರಿಗೆಲ್ಲಾ ಕೊರೋನಾ ಫಜೀತಿ!

Published : Jun 12, 2020, 06:30 PM ISTUpdated : Jun 12, 2020, 06:31 PM IST
ಕಿಸ್ ಬಾಬಾನ ಕಿತಾಪತಿ, ಕೈ ಕೊಟ್ಟವರಿಗೆಲ್ಲಾ ಕೊರೋನಾ ಫಜೀತಿ!

ಸಾರಾಂಶ

ಕಿಸ್ ಮಾಡುವ ಮಧ್ಯಪ್ರದೇಶದ ಬಾಬಾ/ ತಾನು ಸತ್ತಿದ್ದಲ್ಲದೇ ಎಲ್ಲರಿಗೂ ಕೊರೋನಾ ಹಂಚಿದ/ ಮೂಢನಂಬಿಕೆಯಿಂದ ತೆರಳಿದವರಿಗೆಲ್ಲ ಸಂಕಟ/ ಸಂಪರ್ಕಕ್ಕೆ ಬಂದವರ ಹುಡುಕಾಟ ನಡೆಸುತ್ತಿರುವ ಪೊಲೀಸರು

ಭೋಪಾಲ್ (ಜೂ.12)ಕೊರೋನಾ ಸಂದರ್ಭದಲ್ಲಿಯೂ ಜನ ಬಾಬಾಗಳ ಕಾಲಿಗೆ ಬೀಳುವುದನ್ನು ಬಿಟ್ಟಿಲ್ಲ. ಇಲ್ಲೊಬ್ಬ ಬಾಬಾ ತಾನು ಕೊರೋನಾದಿಂತ ಸತ್ತಿದ್ದು ಅಲ್ಲದೇ ಅನೇಕರಿಗೆ ವೈಸರ್ ಹರಡಿ ಹೋಗಿದ್ದಾನೆ.

ಬಾಬಾ ತನ್ನ ಬಳಿ ಬರುವ ಭಕ್ತರ ಕೈ ಕಿಸ್ ಮಾಡುತ್ತಿದ್ದ. ಇದೇ ಚಿಕಿತ್ಸೆ ಎಂದು ಹೇಳುತ್ತಿದ್ದ. ಅವನು ಕಿಸ್ ಮಾಡಿದಂತೆ ವೈರಸ್ ಸಹ ಅಂಟಿಕೊಂಡಿದೆ. ಜೂನ್ 4 ರಂದು ಬಾಬಾ ಕೊರೋನಾಕ್ಕೆ ಬಲಿಯಾಗಿದ್ದಾನೆ.

ಮಹಾರಾಷ್ಟ್ರದ ಮತ್ತೊಬ್ಬ ಸಚಿವರಿಗೆ ಕೊರೋನಾ

ಕಿಸ್ ಮಾಡುವುದರಿಂದ ಕೊರೋನಾ ಸೇರಿದಂತೆ ಎಲ್ಲ ರೋಗವೂ ದೂರ ಓಡುತ್ತದೆ ಎಂದು ನಂಬಿಸುತ್ತಿದ್ದ.  ಈತನ ಮಾತು ನಂಬಿಕೊಂಡು ಕೊರೋನಾ ಸೋಂಕಿಗೆ ಗುರಿಯಾದವರು ಬಂದಿದ್ದರು. ಪರಿಣಾಮ ವೈರಸ್ ಬಹಳ ಬೇಗ ಆಕ್ರಮಿಸಿಕೊಂಡಿದೆ.

ಬಾಬಾನಿಂದಾಗಿ ಬರೋಬ್ಬರಿ 85ಕ್ಕೂ ಹೆಚ್ಚು ಜನರಿಗೆ ಕೊರೋನಾ ವೈರಸ್​ ಹರಡಿರುವುದು ದೃಢಪಟ್ಟಿದೆ.  ಎಷ್ಟು ಜನ ಬಾಬಾ ಬಳೀ ಬಂದಿದ್ದರು ಎಂದು ಲೆಕ್ಕ ಹಾಕುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 



 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!