
ಬರೇಲಿ (ಮೇ.17): ಮಹಿಳೆಯೊಬ್ಬರು 5 ದಿನಗಳ ಅವಧಿಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದಿದೆ. ದುರದೃಷ್ಟವಶಾತ್ ಮೊದಲ ಶಿಶು ಸಾವನ್ನಪ್ಪಿದೆ. ಉಳಿದ 3 ಶಿಶುಗಳಲ್ಲಿ ಒಂದು ಆರೋಗ್ಯವಾಗಿದ್ದು, ಮತ್ತೆರಡಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲಾ ನಾಲ್ಕು ಮಕ್ಕಳು ಕೂಡಾ ಸಹಜ ಹೆರಿಗೆ ಮೂಲಕವೇ ಜನ್ಮ ತಾಳಿದ್ದು ಕೂಡಾ ವಿಶೇ಼ಷ.
ಟಿಎಂಯು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ
ಅಮೀನಾ ಮೇ 9ರಂದು ಮೊರದಾಬಾದ್‌ನ ಟಿಎಂಯು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದು 710 ಗ್ರಾಂ ತೂಕವಿತ್ತು. 5 ದಿನಗಳ ಬಳಿಕ ಮೇ 14ರಂದು ಪುನಃ 1 ಗಂಡು ಹಾಗೂ 2 ಹೆಣ್ಣುಮಕ್ಕಳಿಗೆ ಜನ್ಮವಿತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ