'ಕಾಶ್ಮೀರ ರಾಜ್ಯಪಾಲರಿಗೆ ಮದ್ಯಪಾನ, ಗಾಲ್ಫ್ ಬಿಟ್ರೆ ಬೇರೆ ಕೆಲ್ಸ ಇಲ್ಲ'

Published : Mar 17, 2020, 07:52 AM IST
'ಕಾಶ್ಮೀರ ರಾಜ್ಯಪಾಲರಿಗೆ ಮದ್ಯಪಾನ, ಗಾಲ್ಫ್ ಬಿಟ್ರೆ ಬೇರೆ ಕೆಲ್ಸ ಇಲ್ಲ'

ಸಾರಾಂಶ

ಬೇರೆ ಕಡೆಯಲ್ಲಿ ರಾಜ್ಯಪಾಲರು ಆರಾಮಾಗಿ ಇರುತ್ತಾರೆ| ಕಾಶ್ಮೀರ ರಾಜ್ಯಪಾಲರಿಗೆ ಮದ್ಯಪಾನ, ಗಾಲ್ಫ್ ಬಿಟ್ರೆ ಬೇರೆ ಕೆಲ್ಸ ಇಲ್ಲ

ಲಖನೌ[ಮಾ.17]: ಕಾಶ್ಮೀರದ ರಾಜ್ಯಪಾಲರಿಗೆ ಮದ್ಯಪಾನ ಹಾಗೂ ಗಾಲ್ಫ್ ಆಡುವುದು ಬಿಟ್ಟರೆ ಬೇರೇನೂ ಕೆಲಸ ಇಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಹಾಗೂ ಹಾಲಿ ಗೋವಾ ರಾಜ್ಯಪಾಲರಾಗಿರುವ ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಭಾಗ್‌ಪತ್‌ನಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೆ ಏನೂ ಕೆಲಸ ಇರುವುದಿಲ್ಲ. ಕಾಶ್ಮೀರದಲ್ಲಂತೂ ಮದ್ಯಪಾನ ಮಾಡುವುದು ಮತ್ತು ಗಾಲ್ಫ್ ಆಡುವುದು ಬಿಟ್ಟರೆ ರಾಜ್ಯಪಾರಿಗೆ ಮತ್ಯಾವ ಕೆಲಸವೂ ಇರುವುದಿಲ್ಲ. ಬೇರೆ ಕಡೆಯಲ್ಲಿ ರಾಜ್ಯಪಾಲರು ಆರಾಮಾಗಿ ಇರುತ್ತಾರೆ. ಯಾವ ಕಿರಿ ಕಿರಿಯೂ ಇರುವುದಿಲ್ಲ ಎಂದು ಹೇಳಿದ್ದಾರೆ.

ಕಾಶ್ಮೀರದ 370ನೇ ವಿಧಿ ರದ್ದು ವೇಳೆ ಮಲ್ಲಿಕ್‌ ಅಲ್ಲಿನ ರಾಜ್ಯಪಾಲರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

E20 Petrol: ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?
ರೋಡ್​ನಲ್ಲಿ ನೋಟು ಸಿಕ್ಕಿತೆಂದು ಬಗ್ಗಿದ್ರೆ ನಿಮ್ಮ ಕಥೆ ಫಿನಿಷ್​: ಶುರುವಾಗಿದೆ ಹೊಸ ಸ್ಕ್ಯಾಮ್​- ಪೊಲೀಸರ ಅಲರ್ಟ್​