ಕಿವಿಯಲ್ಲೇ ಬ್ಲೂಟೂತ್‌ ಸ್ಫೋಟ: ಜೈಪುರದ 28ರ ಯುವಕ ಸಾವು!

Published : Aug 08, 2021, 04:28 PM IST
ಕಿವಿಯಲ್ಲೇ ಬ್ಲೂಟೂತ್‌ ಸ್ಫೋಟ: ಜೈಪುರದ 28ರ ಯುವಕ ಸಾವು!

ಸಾರಾಂಶ

* ಜೈಪುರದ 28ರ ಯುವಕ ಸಾವು * ಕಿವಿಯಲ್ಲೇ ಬ್ಲೂಟೂತ್‌ ಸ್ಫೋಟ * ಬ್ಲೂಟೂತ್‌ ಹೆಡ್‌ಫೋನ್‌ನ್ನು ಚಾಜ್‌ರ್‍ಗಿಟ್ಟು ಬಳಕೆ ಮಾಡುತ್ತಿದ್ದಾಗ ಅದು ಸ್ಫೋಟ  

ಜೈಪುರ(ಆ.08): ಬ್ಲೂಟೂತ್‌ ಹೆಡ್‌ಫೋನ್‌ ಸ್ಫೋಟಗೊಂಡ ಪರಿಣಾಮ 28 ವರ್ಷದ ಯುವಕ ಮೃತಪಟ್ಟ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

ರಾಕೇಶ್‌ಕುಮಾರ್‌ ಎಂಬಾತ ಮನೆಯಲ್ಲಿ ಸ್ಫರ್ಧಾತ್ಮಕ ಪರೀಕ್ಷಗೆ ತಯಾರಿ ನಡೆಸುತ್ತಿದ್ದಾಗ, ಬ್ಲೂಟೂತ್‌ ಹೆಡ್‌ಫೋನ್‌ನ್ನು ಚಾಜ್‌ರ್‍ಗಿಟ್ಟು ಬಳಕೆ ಮಾಡುತ್ತಿದ್ದಾಗ ಅದು ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಪ್ರಜ್ಞೆ ತಪ್ಪಿದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಕೇಶ್‌ ಸಾವಿಗೀಡಾಗಿದ್ದಾನೆ.

ಸ್ಫೋಟದಿಂದಾಗಿ ಆತನ ಕಿವಿಗಳಿಗೆ ಗಂಭೀರ ಗಾಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ರಾಕೇಶ್‌ ಬಹುಶಃ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

West Bengal: 2ಕ್ಕಿಂತ ಹೆಚ್ಚು ಮದುವೆ ಆದ್ರೆ ಸರ್ಕಾರಿ ಸೌಲಭ್ಯಗಳು ಕಟ್; ಕಠಿಣ ಷರತ್ತು
India Latest News Live: West Bengal - 2ಕ್ಕಿಂತ ಹೆಚ್ಚು ಮದುವೆ ಆದ್ರೆ ಸರ್ಕಾರಿ ಸೌಲಭ್ಯಗಳು ಕಟ್; ಕಠಿಣ ಷರತ್ತು