ನವದೆಹಲಿ: ಅಮೆರಿಕದಲ್ಲಿರುವ ವಲಸಿಗರು ಇನ್ನು ಮುಂದೆ ಸ್ವದೇಶಕ್ಕೆ ಕಳುಹಿಸುವ ಹಣದ ಮೇಲೆ ಶೇ.1ರಷ್ಟು ಹೊಸ ತೆರಿಗೆ ಬೀಳಲಿದೆ. ಈ ಹಿಂದೆ ಶೇ.5ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹೇಳಲಾಗಿತ್ತಾದರೂ ಇದೀಗ ಅದನ್ನು ಶೇ.1ಕ್ಕಿಳಿಸಿದ್ದು, ಇದು ಭಾರತೀಯ ಮೂಲದ ವಲಸಿಗರಿಗೆ ನೆಮ್ಮದಿ ಮೂಡಿಸಿದೆ. ಇಷ್ಟಾದರೂ ಈ ಹೊಸ ತೆರಿಗೆಯಿಂದ ಭಾರತಕ್ಕೆ 4000 ಕೋಟಿ ರು.ನಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ.
08:32 PM (IST) Jul 05
07:04 PM (IST) Jul 05
ಬುಧವಾರ ನಗರದ ದುಬಾರಿ ಕೊಂಧ್ವಾ ಪ್ರದೇಶದಲ್ಲಿರುವ ತನ್ನ ಫ್ಲಾಟ್‌ಗೆ ಡೆಲಿವರಿ ಬಾಯ್‌ನಂತೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ತನ್ನ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದರು.
04:32 PM (IST) Jul 05
03:14 PM (IST) Jul 05
02:56 PM (IST) Jul 05
ಗ್ರಾಮದ ಹೊರವಲಯದ ಒಂಟಿ ಮನೆಯಿಂದ ಬರುತ್ತಿದ್ದ ವಿಚಿತ್ರ ಶಬ್ದಗಳ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ದಾಳಿ ನಡೆಸಿದಾಗ ಪೊಲೀಸರಿಗೆ ಆಘಾತಕಾರಿ ಸತ್ಯ ಬಯಲಾಗಿದೆ.
12:09 PM (IST) Jul 05
07:38 AM (IST) Jul 05
ಯೂಟ್ಯೂಬ್ ಚಾನೆಲ್ ಹೊಂದಿರುವ ಮಹಿಳೆಯ ವಿಡಿಯೋಗಳಿಗೆ ಗಂಡ ಅಸಭ್ಯ ಕಾಮೆಂಟ್ ಮಾಡುತ್ತಿದ್ದ ಎಂಬ ಆರೋಪ.