'ಆಂಖ್ ಮಾರೇ...' 93 ನೇ ಬರ್ತಡೆ ಸಂಭ್ರಮದಲ್ಲಿ ಅಜ್ಜಿಯ ಸಖತ್ ಸ್ಟೆಪ್ಟ್!

Published : Aug 15, 2020, 02:50 PM ISTUpdated : Aug 15, 2020, 03:03 PM IST
'ಆಂಖ್ ಮಾರೇ...' 93 ನೇ ಬರ್ತಡೆ ಸಂಭ್ರಮದಲ್ಲಿ ಅಜ್ಜಿಯ ಸಖತ್ ಸ್ಟೆಪ್ಟ್!

ಸಾರಾಂಶ

ಈ ಅಜ್ಜಿ ತಮ್ಮ ಜೀವನೋತ್ಸಾಹದಿಂದಲೇ ಹವಾ ಎಬ್ಬಿಸಿದ್ದಾರೆ/ ಅಜ್ಜಿಯ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್/  ಅಜ್ಜಿಗೆ  93 ನೇ ಜನ್ಮದಿನದ ಶುಭಾಶಯ/ ಜೀವನೋತ್ಸಾಹಕ್ಕೆ ಶರಣು

ಕೋಲ್ಕತ್ತಾ(ಆ.  15) ಸೋಶಿಯಲ್ ಮೀಡಿಯಾದಲ್ಲಿ ಈ ಅಜ್ಜಿ ಹವಾ ಎಬ್ಬಿಸಿದ್ದಾರೆ.  'ಆಂಖ್ ಮಾರೆ' ಎಂದು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.

ಅಜ್ಜಿಯ ಸಂಭ್ರಮಕ್ಕೆ ಕಾರಣ ಆಕೆ  93  ವರ್ಷ ಪೂರೈಸಿದ್ದಾರೆ.  ಅಜ್ಜಿಯ ವಿಡಿಯೋವನ್ನು ಮೊಮ್ಮಗ ಗೌರವ್ ಸಾಹಾ ಶೇರ್ ಮಾಡಿಕೊಂಡಿದ್ದು ವೈರಲ್ ಆಗಿದೆ.

ವೇದಿಕಾ ಬೋಲ್ಡ್ ಡ್ಯಾನ್ಸ್ ಗೆ ಪಡ್ಡೆ ಹುಡುಗರ ಎದೆಯಲ್ಲಿ ಚಿಟ್ಟೆ ಹಾರಾಟ!

ಅಜ್ಜಿಯ ಜನ್ಮದಿನ ಆಚರಣೆ ಮಾಡಿದ ಪೋಟೋವನ್ನು ಸಹಾ ಹಂಚಿಕೊಂಡಿದ್ದಾರೆ.  ಬರ್ತಡೆ ಸಂಭ್ರಮದಲ್ಲಿ ಅಜ್ಜಿ ರಣವೀರ್ ಸಿಂಗ್ ಮತ್ತು ಸಾರಾ ಅಲಿ ಖಾನ್ 'ಸಿಂಬಾ' ಸಿನಿಮಾದ ಆಂಖ್ ಮಾರೆ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಬಿಳಿ ಮತ್ತು ಬಂಗಾರದ ಬಣ್ಣದ ಮಿಕ್ಸ್ ಸಾರಿಯಲ್ಲಿ ಕಂಗೋಳಿಸಿದ ಅಜ್ಜಿಯ ಜೀವನೋತ್ಸಾಹ ಒಮ್ಮೆ ನೋಡಲೇಬೇಕು. ಅಜ್ಜಿಯ ವಿಡಿಯೋಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.  

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
IAS: ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!