ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಒಂದೇ ವಾರಕ್ಕೆ ರಾಹುಲ್ ಇಟಲಿಗೆ!

Published : Dec 27, 2020, 05:02 PM IST
ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಒಂದೇ ವಾರಕ್ಕೆ ರಾಹುಲ್ ಇಟಲಿಗೆ!

ಸಾರಾಂಶ

ಇಟಲಿಗೆ ತೆರಳಿದ  ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ/ ಕತಾರ್ ಏರ್ ಲೈನ್ಸ್ ಮೂಲಕ ಪ್ರಯಾಣ/ ಇಟಲಿಗೆ ತೆರಳಿದ್ದಾರೆ ಎಂದು ವರದಿ/ ಗೋವಾದಲ್ಲಿ ಉಳಿದುಕೊಂಡಿದ್ದ ರಾಹುಲ್ ಮತ್ತು ಸೋನಿಯಾ

ನವದೆಹಲಿ(ಡಿ. 27)  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಟಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಮಿಲನ್ ಗೆ ಖತಾರ್ ಏರ್ ಲೈನ್ಸ್ ಮೂಲಕ ತೆರಳಿದ್ದಾರೆ ಎಂದು ವರದಿಯಾಗಿದ್ದು ಯಾರೂ ದೃಢಪಡಿಸಿಲ್ಲ.

ಸಂಸದರೊಂದಿಗೆ ರಾಹುಲ್  ಗಾಂಧಿ ಕಳೆದ ವಾರ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದರು. ಕೇಂದ್ರದ ಕೃಷಿ ಕಾಯಿದೆ ವಾಪಸ್ ಪಡೆಯಬೇಕು ಎಂದು ಒತ್ತಾಯ ಮಾಡಿದ್ದರು.

ರಾಹುಲ್  ಗಾಂಧಿಗೆ ಮೋದಿ ಕೊಟ್ಟಿದ್ದು ಎಂಥಾ ಠಕ್ಕರ್

ರಾಹುಲ್ ಮತ್ತು ಸೋನಿಯಾ ಗೋವಾಕ್ಕೆ ಭೇಟಿ ಕೊಟಿದ್ದೇ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.  ಒಂದು ಕಡೆ ರೈತರ ಪ್ರತಿಭಟನೆ  ನಡೆಯುತ್ತಿದ್ದು  ಕಾಂಗ್ರೆಸ್ ದೊಡ್ಡ ದನಿ ಎತ್ತುತ್ತಿದೆ. ಆದರೆ ಇದೆಲ್ಲವೂ  ಮೇಲು ನೋಟಕ್ಕೆ ಮಾತ್ರ ಎನ್ನುವ ಕಮೆಂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದಿವೆ. 

ಕೃಷಿ  ಕಾಯಿದೆ ವಿಚಾರದಲ್ಲಿ  ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ.   ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PM Modi: ಮತ್ತೆ ದಕ್ಷಿಣದತ್ತ ಮುಖ ಮಾಡಿದ ಪ್ರಧಾನಿ: ರಾಜಕೀಯ ಮಹತ್ವ ಪಡೆದ ಮೋದಿ ನಡೆ
Delhi Air Quality: ನಿಬಂಧನೆಗಳು ಜಾರಿಯಲ್ಲಿದ್ರೂ ಪಾತಾಳಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ