ದಾಖಲೆಯ ದೀರ್ಘಾವಧಿ ಭಾಷಣ: ಕ್ಷಮಿಸಿ ಎಂದ ನಿರ್ಮಲಾ ಸೀತಾರಾಮನ್!

Published : Feb 09, 2020, 10:31 AM IST
ದಾಖಲೆಯ ದೀರ್ಘಾವಧಿ ಭಾಷಣ: ಕ್ಷಮಿಸಿ ಎಂದ ನಿರ್ಮಲಾ ಸೀತಾರಾಮನ್!

ಸಾರಾಂಶ

ದಾಖಲೆಗಾಗಿ ದೀರ್ಘಾವಧಿ ಭಾಷಣ ಓದಲಿಲ್ಲ; ಅದು ಅಗತ್ಯವಿತ್ತು: ನಿರ್ಮಲಾ| ಸಾರ್ವಜನಿಕರ ಬಳಿ ಕ್ಷಮೆ ಯಾಚಿಸ್ತೀನಿ

ಚೆನ್ನೈ[ಫೆ.09]: ದೇಶದ ಆರ್ಥಿಕತೆಯ ಪ್ರತಿಯೊಂದು ವಿಚಾರಗಳ ಕುರಿತಾಗಿ ಗಮನ ಸೆಳೆಯಬೇಕಾದ ಕಾರಣದಿಂದಾಗಿ 2 ಗಂಟೆಗಳಿಗಿಂತ ಹೆಚ್ಚು ಹೊತ್ತು ಬಜೆಟ್‌ ಭಾಷಣ ಅನಿವಾರ್ಯವಾಗಿತ್ತು ಎಂದು ತಮ್ಮ ದೀರ್ಘಾವಧಿ ಭಾಷಣವನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ, ಈ ಮೂಲಕ ನಾಗರಿಕರನ್ನು ತೊಂದರೆಗೀಡು ಮಾಡಿದ್ದಕ್ಕೆ ವಿಷಾದಿಸುವುದಾಗಿಯೂ ನಿರ್ಮಲಾ ಹೇಳಿದ್ದಾರೆ.

ಬೋರಿಂಗ್ ಬಜೆಟ್: ಕಣ್ಣು ಮಿಟುಕಿಸಿದ ಸಂಸದನ ವಿಡಿಯೋ ವೈರಲ್!

ಶನಿವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ದಾಖಲೆ ನಿರ್ಮಿಸಬೇಕೆಂಬ ಕಾರಣಕ್ಕೆ ಅಷ್ಟುದೀರ್ಘಾವಧಿವರೆಗೆ ಭಾಷಣ ಓದಲಿಲ್ಲ. ಬದಲಾಗಿ, ಅದು ಅನಿವಾರ್ಯವಾಗಿತ್ತು. ಈ ಮೂಲಕ ನಿಮಗೆಲ್ಲಾ ತೊಂದರೆ ಆಗಿದ್ದರೆ, ಕ್ಷಮಿಸಿ’ ಎಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸೋನಂ ವಾಂಗ್‌ಚುಕ್ ಕಡೆಗಣಿಸಿದ ಅಭಿಜಿತ್ ದೀಪ್ಕೆ; ಮೊದಲ ಗೆಲುವಲ್ಲೇ ಕಾಕ್ರೋಚ್ ಬುದ್ಧಿ ಬಯಲಾಯ್ತು!
E20 Petrol: ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?