ವಿಶ್ವದ 100 ಶ್ರೀಮಂತರ ಪಟ್ಟಿಗೆ ಡಿ-ಮಾರ್ಟ್‌ ಮಾಲೀಕ ದಮಾನಿ ಸೇರ್ಪಡೆ

Kannadaprabha News   | Asianet News
Published : Aug 20, 2021, 07:17 AM IST
ವಿಶ್ವದ 100 ಶ್ರೀಮಂತರ ಪಟ್ಟಿಗೆ ಡಿ-ಮಾರ್ಟ್‌ ಮಾಲೀಕ ದಮಾನಿ ಸೇರ್ಪಡೆ

ಸಾರಾಂಶ

ದೇಶಾದ್ಯಂತ ಡಿ ಮಾರ್ಟ್‌ ಮಳಿಗೆಗಳ ಸ್ಥಾಪನೆ ಮುಖಾಂತರ ಸಂಚಲನ ಸೃಷ್ಟಿಸಿರುವ ಉದ್ಯಮಿ ರಾಧಾಕೃಷ್ಣನ್‌ ದಮಾನಿ  ಇದೀಗ ವಿಶ್ವದ 100 ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನವದೆಹಲಿ (ಆ.20): ದೇಶಾದ್ಯಂತ ಡಿ ಮಾರ್ಟ್‌ ಮಳಿಗೆಗಳ ಸ್ಥಾಪನೆ ಮುಖಾಂತರ ಸಂಚಲನ ಸೃಷ್ಟಿಸಿರುವ ಉದ್ಯಮಿ ರಾಧಾಕೃಷ್ಣನ್‌ ದಮಾನಿ ಅವರು ಇದೀಗ ವಿಶ್ವದ 100 ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

 19.2 ಬಿಲಿಯನ್‌ ಡಾಲರ್‌ (1.42 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿಯೊಂದಿಗೆ ರಾಧಾಕೃಷ್ಣನ್‌ ದಮಾನಿ ಅವರು ಬ್ಲೂಮ್‌ಬರ್ಗ್‌ ಕೋಟ್ಯಾಧಿಪತಿಗಳ ಸೂಚ್ಯಂಕದ ಪಟ್ಟಿಯಲ್ಲಿ 98ನೇ ರಾರ‍ಯಂಕ್‌ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಡಿ-ಮಾರ್ಟ್‌ ಒಡೆಯ ದಮಾನಿ ಸಂಪತ್ತು ಈಗಲೂ ಏರಿಕೆ!

ಬ್ಲೂಮ್‌ಬರ್ಗ್‌ ಪ್ರತಿನಿತ್ಯ  ಶ್ರೀಮಂತರ ಪಟ್ಟಿಯನ್ನು ಪ್ರಕಟಿಸುತ್ತಿದೆ. ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ, ಅದಾನಿ ಗ್ರೂಪ್‌ನ ಗೌತಂ ಅದಾನಿ, ಅಜೀಂ ಪ್ರೇಮ್‌ ಜೀ, ಪಲ್ಲೋನ್‌ಜಿ ಮಿಸ್ತ್ರಿ , ಶಿವ ನಾಡಾರ್‌, ಲಕ್ಷ್ಮಿ ಮಿತ್ತಲ್‌ ಅವರು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಭಾರತೀಯರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: 30ನೇ ವಯಸ್ಸಿನಲ್ಲಿ ಒಂದು ಕೋಟಿ ರೂಪಾಯಿ ಗಳಿಕೆ ಸಾಧ್ಯವೇ? ಗುಟ್ಟು ಬಿಚ್ಚಿಟ್ಟ ಮಾರ್ಗ!
ಸಿಜೆಪಿ ಪ್ರತಿಭಟನೆ ಎಫೆಕ್ಟ್‌: 635K followers ಇದ್ದ ಇನ್ಸ್‌ಟಾಗ್ರಾಮ್‌ ಅಕೌಂಟ್‌ ಕಳೆದುಕೊಂಡ ವೈರಲ್‌ ಹುಡುಗ!