ಆನ್‌ಲೈನ್‌ ಕ್ಲಾಸ್‌ ವೇಳೆ ನಿದ್ದೆಗ ಜಾರಿದ 5 ವರ್ಷದ ಬಾಲಕ!

By Suvarna NewsFirst Published Aug 13, 2020, 2:44 PM IST
Highlights

ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗಲೇ ನಿದ್ದೆಗೆ ಜಾರುವವರು ಆನ್‌;ಐನ್‌ ಕ್ಲಾಸ್‌ನಲ್ಲಿ ಸುಮ್ಮನಿರ್ತಾರಾ?| ವೈರಲ್ ಆಯ್ತು ನಿದ್ದೆ ಮಾಡುತ್ತಿದ್ದ ಬಾಲಕನ ಫೋಟೋ

ನವದೆಹಲಿ(ಆ.13): ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗಲೇ ನಿದ್ದೆ ಮಾಡುವ ಚಾಳಿ ಇರುವ ಮಕ್ಕಳು ಇನ್ನು ಆನ್‌ಲೈನ್‌ ಕ್ಲಾಸ್‌ನಲ್ಲಿ ಸುಮ್ಮನಿರುತ್ತಾರೆಯೇ? ಆನ್‌ಲೈನ್‌ ಪಾಠ ಕೇಳಲು ಲ್ಯಾಪ್‌ಟಾಪ್‌ ಮುಂದೆ ಕೂತ 5 ವರ್ಷದ ಬಾಲಕನೊಬ್ಬ ಕುರ್ಚಿಯ ಮೇಲೆಯೇ ಮಲಗಿ ನಿದ್ದೆ ಮಾಡಿದ್ದಾನೆ.

I've gotta say, teachers are trying their best! For balance, here's another pic from the same day. My Kindergartner happily sharing his stuffed animal during show and tell. 💙 pic.twitter.com/pOW69nwJqX

— Kara McDowell pre-order ONE WAY OR ANOTHER (@karajmcdowell)

ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಕಟ್‌!

ಆ ಕಡೆಯಿಂದ ಶಿಕ್ಷಕಿ ತನ್ನ ಪಾಡಿಗೆ ಜೂಮ್‌ ಆ್ಯಪ್‌ನಲ್ಲಿ ಆನ್‌ಲೈನ್‌ ಪಾಠವನ್ನು ಮುಂದುವರಿಸಿದ್ದಾಳೆ.

there is literally zero need for virtual kindergarten. we gotta start calling bullshit on this stuff. https://t.co/SIN0K0UGYb

— Jeremy McLellan (@JeremyMcLellan)

ಇಂಗ್ಲಿಷ್‌ ಲೇಖಕಿ ಕೇರಾ ಮೆಕ್‌ಡೊವೆಲ್‌ ಎಂಬಾಕೆ ಟ್ವಿಟ್ಟರ್‌ನಲ್ಲಿ ಈ ಫೋಟೋವನ್ನು ಹಾಕಿದ್ದು, ವೈರಲ್‌ ಆಗಿದೆ.

click me!