ಅಜ್ಜನಾದ ನಂ.1 ಶ್ರೀಮಂಂತ ಮುಕೇಶ್ ಅಂಬಾನಿ : ಮೊಮ್ಮಗು ಜನನ

Published : Dec 11, 2020, 07:42 AM IST
ಅಜ್ಜನಾದ ನಂ.1 ಶ್ರೀಮಂಂತ  ಮುಕೇಶ್ ಅಂಬಾನಿ : ಮೊಮ್ಮಗು ಜನನ

ಸಾರಾಂಶ

ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಇದೀಗ ಅಜ್ಜನ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ. ಅವರಿಗೆ ಮುದ್ದಾದ ಮೊಮ್ಮಗುವಿನ ಜನನವಾಗಿದೆ. 

ನವದೆಹಲಿ (ಡಿ.11): ದೇಶದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್‌ ಅಂಬಾನಿ ಮತ್ತು ಶ್ಲೋಕಾ ದಂಪತಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

 ಈ ಮೂಲಕ ರಿಲಯನ್ಸ್‌ ಸಂಸ್ಥೆಯ ಮುಖ್ಯಸ್ಥ ಅಜ್ಜನ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಮೋದಿ, ಅಮಿತ್‌ ಶಾ ಅಂಬಾನಿ ಸಾಕಿದ ನಾಯಿಗಳು: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ನಾಯಕ

 ‘ಶ್ಲೋಕಾ ಮತ್ತು ಆಕಾಶ್‌ ಅಂಬಾನಿ ಗುರುವಾರ ಮುಂಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಹೆಮ್ಮೆಯ ಪೋಷಕರಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. 

2021ಕ್ಕೆ 5ಜಿ,ಅಂಬಾನಿ ಸುಳಿವು: ಸಂಪೂರ್ಣ ದೇಶೀ ತಂತ್ರಜ್ಞಾನ! ...

ಮೆಹ್ತಾ ಮತ್ತು ಅಂಬಾನಿ ಎರಡೂ ಕುಟುಂಬದಲ್ಲೂ ಸಂತೋಷ ಮನೆಮಾಡಿದೆ’ ಎಂದು ಅಂಬಾನಿ ಕುಟುಂಬದ ವಕ್ತಾರರು ತಿಳಿಸಿದ್ದಾರೆ. 2019ರ ಮಾಚ್‌ರ್‍ನಲ್ಲಿ ಆಕಾಶ್‌ ಮತ್ತು ಶ್ಲೋಕಾ ವಿವಾಹವಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನನ್ನ ಮೇಲೆ ಮಾಟಮಂತ್ರ ಮಾಡಿದ್ದಾರೆ, ದಿನದಿಂದ ದಿನಕ್ಕೆ ಕುಳ್ಳ ಆಗ್ತಿದ್ದೇನೆ' ಜಿಲ್ಲಾಧಿಕಾರಿಗೆ ವಿಚಿತ್ರ ದೂರು ನೀಡಿದ ವಿದ್ಯಾವಂತ ಯುವಕ
400 ಅಂಗನವಾಡಿಯ 5500 ಮಕ್ಕಳಿಗೆ ಹಾಲು ಕೊಡದೇ ಅನ್ಯಾಯ, ಸರ್ಕಾರದ ವಿರದ್ಧ ಭುಗಿಲೆದ್ದ ಆಕ್ರೋಶ