ಅಯೋಧ್ಯೆಯಲ್ಲಿ ಕನ್ನಡ ಸೇರಿ 28 ಭಾಷೆ ಬಳಕೆ: ವಿವಿಧ ಭಾಷೆಗಳಲ್ಲಿ ಸೂಚನಾ ಫಲಕ

By Kannadaprabha News  |  First Published Jan 12, 2024, 8:15 AM IST

ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳು ಹಾಗೂ ವಿಶ್ವಸಂಸ್ಥೆ 6 ಅಧಿಕೃತ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ದೇಶ ಹಾಗೂ ಜಗತ್ತಿನ ಯಾವುದೇ ಮೂಲೆಯಿಂದ ಜನ ಅಯೋಧ್ಯೆಗೆ ಭೇಟಿ ನೀಡಿದರೂ ತಮ್ಮ ಗುರಿ ತಲುಪಲು ಇದು ಸಹಾಯ ಮಾಡಲಿದೆ. 

ಅಯೋಧ್ಯೆ (ಜನವರಿ 12, 2024): ಇಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ನೋಡಲು ಭೇಟಿ ನೀಡುವ ದೇಶದ ಎಲ್ಲಾ ಜನರ ಅನುಕೂಲಕ್ಕಾಗಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. 

ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳು ಹಾಗೂ ವಿಶ್ವಸಂಸ್ಥೆ 6 ಅಧಿಕೃತ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ದೇಶ ಹಾಗೂ ಜಗತ್ತಿನ ಯಾವುದೇ ಮೂಲೆಯಿಂದ ಜನ ಅಯೋಧ್ಯೆಗೆ ಭೇಟಿ ನೀಡಿದರೂ ತಮ್ಮ ಗುರಿ ತಲುಪಲು ಇದು ಸಹಾಯ ಮಾಡಲಿದೆ. 

Tap to resize

Latest Videos

 News Hour: ನಿಲ್ಲದ 'ರಾಮ' ರಾಜಕೀಯ: ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌! ಬಿಜೆಪಿ ಆಕ್ರೋಶ

ಈಗಾಗಲೇ ರಾಮ್‌ ಕಿ ಪಾಡಿ, ವಿಮಾನ ನಿಲ್ದಾಣ, ಹನುಮಾನ್‌ ಗಿರಿ, ಕನಕ್‌ ಭವನ, ಅಯೋಧ್ಯ ಧಾಮ ಜಂಕ್ಷನ್‌ಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. 

ಇದನ್ನು ಓದಿ: ರಾಮಮಂದಿರಕ್ಕೆ ಬೃಹತ್‌ ಬೀಗದ ಕೈ, ಪಾದರಕ್ಷೆ ಸೇರಿ ನಾನಾ ರೀತಿ ಉಡುಗೊರೆ

click me!