ವಿಶ್ವಕಪ್ 2019: ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್

By Web DeskFirst Published Jun 15, 2019, 2:39 PM IST
Highlights

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

ಓವಲ್(ಜೂ.15): ವಿಶ್ವಕಪ್ ಟೂರ್ನಿಯ 20ನೇ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಎರಡೂ ತಂಡದಲ್ಲಿ ಬದಲಾವಣೆ ಮಾಡಲಾಗಿದೆ.

 

Sri Lanka win the toss and will bowl first at The Oval! pic.twitter.com/WJMdk6NfuK

— Cricket World Cup (@cricketworldcup)

ಆಸ್ಟ್ರೇಲಿಯಾ ಆಡಿದ 4 ಪಂದ್ಯದಲ್ಲಿ 3 ಗೆಲುವು ಹಾಗೂ 1 ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ 4 ಪಂದ್ಯದಲ್ಲಿ 1 ಸೋಲು 1 ಗೆಲುವು ಹಾಗೂ 2 ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

 

Sri Lanka XI: Dimuth Karunaratne (c), Lahiru Thirimanne, Kusal Perera (wk), Kusal Mendis, Angelo Mathews, Dhananjaya de Silva, Thisara Perera, Isuru Udana, Milinda Siriwardana, Nuwan Pradeep, Lasith Malinga

— cricket.com.au (@cricketcomau)

Australia XI: Aaron Finch (c), David Warner, Usman Khawaja, Steve Smith, Shaun Marsh, Glenn Maxwell, Alex Carey (wk), Pat Cummins, Mitchell Starc, Jason Behrendorff, Kane Richardson.

One change with NCN out

— cricket.com.au (@cricketcomau)
click me!