ಇಂಡೋ-ಪಾಕ್ ಫೈಟ್- ಸರ್ಫರಾಜ್ ಸೈನ್ಯಕ್ಕೆ ಪಾಕ್ ಪ್ರಧಾನಿ ಮಹತ್ವದ ಸಂದೇಶ!

Published : Jun 16, 2019, 03:01 PM IST
ಇಂಡೋ-ಪಾಕ್ ಫೈಟ್- ಸರ್ಫರಾಜ್ ಸೈನ್ಯಕ್ಕೆ ಪಾಕ್ ಪ್ರಧಾನಿ ಮಹತ್ವದ ಸಂದೇಶ!

ಸಾರಾಂಶ

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶೇಷ ಸಂದೇಸ ರವಾನಿಸಿದ್ದಾರೆ. ಸರ್ಫರಾಜ್ ಸೈನ್ಯಕ್ಕೆ ಹಲವು ಟಿಪ್ಸ್ ನೀಡಿರುವ ಇಮ್ರಾನ್, ಗೆಲುವಿಗೆ ಪ್ರಾರ್ಥಿಸಿದ್ದಾರೆ.

ಇಸ್ಲಾಮಾಬಾದ್(ಜೂ.16): ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಬದ್ಧವೈರಿಗಳ ಕದನಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಹಲವರು ಶುಭಕೋರಿದ್ದಾರೆ.  ರೋಚಕ ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶೇಷ ಸಂದೇಶ ರವಾನಿಸಿದ್ದಾರೆ. 

ಭಾರತ ವಿರುದ್ದದ ಪಂದ್ಯದ ಫಲಿತಾಂಶ ಏನೇ ಆಗಿದ್ದರೂ ಸ್ವೀಕರಿಸಿ. ಈ ಪಂದ್ಯದಲ್ಲಿ ಭಾರತ ಗೆಲುವಿನ ಫೇವರಿಟ್ ಆಗಿರಬಹುದು. ಆದರೆ ಕ್ರೀಡಾಸ್ಪೂರ್ತಿಯಿಂದ ಕೊನೆಯ ಎಸೆತದವರೆಗೂ ಹೋರಾಡಿ. ಇಡೀ ದೇಶದ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದು ಟ್ವೀಟ್ ಮಾಡಿದ್ದಾರೆ. 


 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!