ಭಾರತ ಹಾಕಿ ತಂಡಕ್ಕೆ ಶುಭಕೋರಿದ ಕಮಲ್‌ ಹಸನ್!

By Web Desk  |  First Published Nov 20, 2019, 10:59 AM IST

ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಸನ್, ಭಾರತ ಹಾಕಿ ತಂಡ ಶುಭಕೋರಿದ್ದಾರೆ. ಒಡಿಶಾಗೆ ತೆರಳಿ ಭಾರತ ಹಾಕಿ ತಂಡ ಭೇಟಿಯಾದ ಕಮಲ್, ಹಾಕಿ ಪಟುಗಳ ಜೊತೆ ಮಾತುಕತೆ ನಡೆಸಿ ಫೋಟೋ ಕ್ಲಿಕ್ಲಿಸಿಕೊಂರು. 


ಭುವನೇಶ್ವರ( ನ.20) : ಇಲ್ಲಿನ ಕಳಿಂಗಾ ಹಾಕಿ ಮೈದಾನಕ್ಕೆ ಮಂಗಳವಾರ ಭೇಟಿ ನೀಡಿದ ನಟ ಕಮಲ್‌ ಹಾಸನ್‌ ಭಾರತ ಪುರುಷರ ತಂಡಕ್ಕೆ ಶುಭಕೋರಿದರು. 

Tap to resize

Latest Videos

ಈ ವೇಳೆ ಕಮಲ್‌ಗೆ ಭಾರತ ತಂಡದ ಜೆರ್ಸಿಯನ್ನು ಉಡು​ಗೊರೆಯಾಗಿ ನೀಡಲಾ​ಯಿತು. ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ರಷ್ಯಾವನ್ನು ಮಣಿ​ಸಿದ ಭಾರತ, ಟೋಕಿಯೋ ಗೇಮ್ಸ್‌ಗೆ ಟಿಕೆಟ್‌ ಖಚಿತಪಡಿ​ಸಿ​ಕೊಂಡಿತು. 

 

Thank you for your wonderful hospitality & love. I’ll always cherish this visit & our conversations. I’ve a lot more to imbibe from you & implement in my beloved Tamil Nadu. Odisha is a treasure trove in your good, able hands. My salutations to you & your team Sir.

— Kamal Haasan (@ikamalhaasan)

ಪ್ರಸ್ತುತ ನಡೆಯುತ್ತಿರುವ 3 ವಾರಗಳ ರಾಷ್ಟ್ರೀಯ ಶಿಬಿರ ಡಿ.8ರಂದು ಕೊನೆಗೊಳ್ಳಲಿದೆ. 2020ರ ಜನವರಿಯಲ್ಲಿ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಭಾರತ ಆಡ​ಲಿದೆ.

click me!