ಈವರೆಗೂ ಜೋಯ್ 150 ಮಕ್ಕಳ ತಂದೆಯಾಗಿದ್ದಾರೆ. ಅವರು ವಿಶ್ವದ ಅನೇಕ ಕಡೆ ಈ ನಿಟ್ಟಿನಲ್ಲಿ ಪ್ರಯಾಣ ಮಾಡಿದ್ದಾರೆ. ಅರ್ಜೆಂಟೈನಾದಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಾಕೊಂಡ ಅವರು ಸುಮಾರು ಐವರು ಮಹಿಳೆಯರನ್ನು ಪ್ರೆಗ್ನೆಂಟ್ ಮಾಡಿದ್ದಾರೆ.