ಉತ್ತರ ಕೊರಿಯಾದಲ್ಲಿ ಧೂಮಪಾನ ನಿಷೇಧ: ಸಿಗರೇಟ್ ಇಲ್ದೆ ಹೇಗಿರ್ತಾರೆ ಕಿಮ್..?

First Published Nov 6, 2020, 11:51 AM IST

ಹುಚ್ಚುಚ್ಚು ಆದೇಶಗಳಿಗೆ ಹೆಸರುವಾಸಿಯಾದ ದೇಶದಲ್ಲೊಂದು ಒಳ್ಳೆ ಸುದ್ದಿ | ಉತ್ತರ ಕೊರಿಯಾದ ಲೇಟೆಸ್ಟ್ ಚೇಂಜ್ ಇದು

ಉತ್ತರ ಕೊರಿಯಾದಲ್ಲಿ ಧೂಮಪಾನ ನಿಷೇಧೀಸಲಾಗಿದೆ
undefined
ಜನರಿಗೆ ಸ್ವಚ್ಛ ವಾತಾವರಣ ನೀಡುವ ದೃಷ್ಟಿಯಿಂದ ಈ ಕಾನೂನು ಜಾರಿ ಮಾಡಲಾಗಿದೆ
undefined
ಕಿಮ್ ಸೇರಿ ದೇಶದ ಶೇ.43 ಮಂದಿ ವ್ಯಸನಿಗಳು ಉತ್ತರ ಕೊರಿಯಾದಲ್ಲಿದ್ದಾರೆ
undefined
ದೇಶದ ಸರ್ವಾಧಿಕಾರಿ ಏನು ಮಾಡುತ್ತೆರೆಂಬ ಕುತೂಹಲ ಈಗ ಎಲ್ಲೆಡೆ ಮನೆ ಮಾಡಿದೆ
undefined
ಉತ್ತರ ಕೊರಿಯಾ ಹುಚ್ಚುಚ್ಚು ಆದೇಶಗಳಿಗೆ ಹೆಸರುವಾಸಿ. ಈ ಸಾರಿ ಮಾತ್ರ ಒಳ್ಳೆಯದೊಂದು ಆದೇಶದಿಂದ ಸದ್ದು ಮಾಡುತ್ತಿದೆ.
undefined
ಈ ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ.
undefined
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸೇರಿ ದೇಶದ ಶೇ.43 ಪುರುಷರು ಧೂಮಪಾನಿಗಳಾಗಿದ್ದಾರೆ.
undefined
ಬದುಕಲು ಸ್ವಚ್ಛ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ದೇಶದಲ್ಲಿ ಧೂಮಪಾನ ನಿಷೇಧ ಕಾನೂನು ಜಾರಿಯಾಗುತ್ತಿದೆ.
undefined
ರಾಜಕೀಯ ಹಾಗೂ ಶೈಕ್ಷಣಿಕ ಕೇಂದ್ರಗಳು, ರಂಗ ಮಂದಿರ, ಆರೋಗ್ಯ ಕೇಂದ್ರಗಳಲ್ಲಿಯೂ ಸಿಗರೇಟ್ ಸೇದುವುದನ್ನು ನಿಷೇಧಿಸಲಾಗಿದೆ.
undefined
ಚೈನ್ ಸ್ಮೋಕರ್ ಆಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಸಿಗರೇಟಿನೊಂದಿಗೇ ಸಾರ್ವಜನಿಕ ಸ್ಥಳಗಳಲ್ಲಿಯೂ ಕಾಣಿಸಿಕೊಳ್ಳುವುದು ಕಾಮನ್.
undefined
ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು 2019ರಲ್ಲಿ ಭೇಟಿಯಾಗಲು ಹೋಗುವಾಗಲೂ ಕಿಮ್ ಸಿಗರೇಟ್ ಬ್ರೇಕ್ ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಅವರು ದೇಶದ ಈ ಹೊಸ ಕಾನೂನನ್ನು ಹೇಗೆ ಪಾಲಿಸುತ್ತಾರೋ ಕಾದು ನೋಡಬೇಕು.
undefined
click me!