ಟ್ರಂಪ್ ತಮ್ಮ ಅವಧಿಯಲ್ಲಿ ಕೈಗೊಂಡ ಆರ್ಥಿಕ ಉತ್ತೇಜನಾ ಕ್ರಮಗಳು ಅಮೆರಿಕನ್ನರ ಮೆಚ್ಚುಗೆಗೆ ಪಾತ್ರವಾಗಿವೆ. ಕೊರೋನಾ ಸಮಯದಲ್ಲೂ ಟ್ರಂಪ್ ಆರ್ಥಿಕತೆ ಕುಸಿಯದಂತೆ ನೋಡಿಕೊಂಡಿದ್ದಾರೆ. ಆದರೆ, ಬೈಡನ್ ಅವರ ಆರ್ಥಿಕ ಚಿಂತನೆಗಳು ಸ್ಥಿರವಾಗಿಲ್ಲ ಮತ್ತು ಅಮೆರಿಕನ್ನರ ಪೂರ್ಣ ವಿಶ್ವಾಸಕ್ಕೆ ಪಾತ್ರವಾಗಿಲ್ಲ.