ನಾಲ್ಕು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಟ್ರಂಪ್‌ರನ್ನು ಮತದಾರರು ದ್ವೇಷಿಸುತ್ತಿದ್ದರು. ಆದರೆ, ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್‌ರನ್ನು ಅದಕ್ಕಿಂತ ಹೆಚ್ಚು ದ್ವೇಷಿಸುತ್ತಿದ್ದರು. ಹೀಗಾಗಿ ಟ್ರಂಪ್ ಗೆದ್ದರು. ಆದರೆ, ಈ ಬಾರಿ ಟ್ರಂಪ್‌ರನ್ನು ದ್ವೇಷಿಸುವವರ ಜೊತೆಗೆ ಬೈಡನ್‌ರನ್ನು ಇಷ್ಟಪಡುವವರು ಸಾಕಷ್ಟುಸಂಖ್ಯೆಯಲ್ಲಿದ್ದಾರೆ.