ಉದ್ದ ಕೂದಲಿನ ಮೈಕಲ್ ಜಾಕ್ಸನ್ ತಲೆಯಲ್ಲಿ ಒಂದೇ ಒಂದು ಕೂದಲಿರಲಿಲ್ಲ
First Published | Jun 27, 2021, 2:33 PM ISTಕಿಂಗ್ ಆಫ್ ಪಾಪ್ ಮೈಕೆಲ್ ಜಾಕ್ಸನ್ ಈ ಜಗತ್ತಿಗೆ ವಿದಾಯ ಹೇಳಿ 12 ವರ್ಷಗಳು ಕಳೆದಿವೆ. ಜೂನ್ 25, 2009 ರಂದು ತಮ್ಮ ಲಾಸ್ ಏಂಜಲೀಸ್ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. 50 ವರ್ಷದ ಅವರ ಸಾವಿಗೆ ಪ್ರೊಫೊಲ್ ಎಂಬ ಔಷಧದ ಮಿತಿಮೀರಿದ ಸೇವನೆ ಕಾರಣ ಎಂದು ಹೇಳಲಾಯಿತು. ಹಾಗೇ ಮೈಕೆಲ್ ಜಾಕ್ಸನ್ ಡ್ರಗ್ಸ್ ಆಡಿಕ್ಟ್ ಕೂಡ ಆಗಿದ್ದರು ಎಂದು ಹೇಳಲಾಗಿದೆ. ಇದರೊಂದಿಗೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲೂ ಆತನ ವಿಚಾರಣೆ ನೆಡೆದಿದೆ. ಜಾಕ್ಸನ್ ತಮ್ಮ ವೃತ್ತಿಜೀವನದ ಮೊದಲ ಕೆಲವು ವರ್ಷಗಳಲ್ಲಿ ನೂರಾರು ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದರು ಇದಲ್ಲದೆ, ಅವರು ಅನೇಕ ಶಾಶ್ವತ ಕಾಸ್ಮೆಟಿಕ್ ಟ್ಯಾಟೂಗಳನ್ನು ಸಹ ಹೊಂದಿದ್ದರು. ಮೈಕೆಲ್ ಜಾಕ್ಸನ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಶಾಕಿಂಗ್ ವಿಷಯಗಳು ಇಲ್ಲಿವೆ.