ಕೊರೋನಾ ನಿಯಂತ್ರಣದಲ್ಲಿದೆ ಎಂದ ಚೀನಾದ ಅಸಲಿಯತ್ತು ಬಯಲು!

Published : Mar 21, 2020, 12:20 PM IST

ಇಡೀ ವಿಶ್ವದಾದ್ಯಂತ ಕೊರೋನಾ ವೈರಸ್ ಆತಂಕಕ್ಕೆ ಮತ್ತೊಂದು ಹೆಸರಾಗಿ ಗುರುತಿಸಿಕೊಳ್ಳಲಾರಂಭಿಸಿದೆ. ಈ ವೈರಸ್  ಚೀನಾದ ವುಹಾನ್ ನಗರದಿಂದ ಆರಂಭಗೊಂಡಿತ್ತು. ಸದ್ಯ ವಿಶ್ವದೆಲ್ಲೆಡೆ ಹಬ್ಬಿಕೊಂಡಿರುವ ಈ ಮಹಾಮಾರಿ ಹಲವರನ್ನು ಆವರಿಸಿಕೊಂಡಿದೆ. ಅಸಂಖ್ಯಾತ ಮಂದಿ ಈ ಮಾರಕ ವೈರಸ್ ಗೆ ಬಲಿಯಾಗಿದೆ. ಈ ಕಾರಣದಿಂದಾಗಿ ಅನೇಕ ರಾಷ್ಟ್ರಗಳು ಹೆಲ್ತ್ ಎಮರ್ಜೆನ್ಸಿ ಘೋಷಿಸಿವೆ. ಜನರು ಹೊರಬರಲಾರದೆ ದಿಗ್ಬಂಧನಕ್ಕೊಳಗಾಗಿವೆ. ಸದ್ಯ ಚೀನಾ ತನ್ನ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದೆ, ಆದರೆ ಸದ್ಯ ವೈರಲ್ ಆಗುತ್ತಿರುವ ಫೋಟೋಗಳು ಮಾತ್ರ ಬೇರೆಯೇ ಕತೆ ಹೇಳುತ್ತಿವೆ.

PREV
110
ಕೊರೋನಾ ನಿಯಂತ್ರಣದಲ್ಲಿದೆ ಎಂದ ಚೀನಾದ ಅಸಲಿಯತ್ತು ಬಯಲು!
ಹೌದು ಕೊರೋನಾ ವೈರಸ್ ಗೆ ವಿಶ್ವವೇ ನಲುಗುತ್ತಿದೆ. ಅನೇಕ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಹೀಗಿರುವಾಗ ಚೀನಾದಲ್ಲೂ ಕೊರೋನಾ ಅಬ್ಬರ ಕಡಿಮೆಯಾಗಿಲ್ಲ. ಇಡೀ ವಿಶ್ವದಲ್ಲಿ ಚೀನಾದಲ್ಲೇ ಅಧಿಕ ಮಂದಿ ಈ ವೈರಸ್ ನಿಂದ ಸೋಂಕಿತರಾಗಿದ್ದಾರೆ. ಈಗಲೂ ಅಲ್ಲಿ ಅಪಾಯ ಕಡಿಮೆಯಾಗಿಲ್ಲ.

210
ಚೀನಾದಲ್ಲಿ ಅಂಬುಲೆನ್ಸ್ ಎದುರು ನಿಂತಿರುವ ಆರೋಗ್ಯಾಧಿಕಾರಿಗಳು. ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ನಾಗರಿಕರು ಈ ವೈರಸ್ ನಿಂದ ಸೋಂಕಿತರಾಗುತ್ತಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

310
ಚೀನಾದ ನಗರವೊಂದರಲ್ಲಿ ನಿರ್ಜನ ರಸ್ತೆಯಲ್ಲಿ ಮೆಡಿಕಲ್ ವಾಹನ ಔಷಧ ಸಿಂಪಡಿಸುತ್ತಿರುವ ದೃಶ್ಯ

410
ಚೀನಾದ ಐಸಿಯು ನಲ್ಲಿ ಚಿಕಿತ್ಸೆ ಪಡಯುತ್ತಿರುವ ಕೊರೋನಾ ಪೀಡಿತ ವ್ಯಕ್ತಿ.

510
ಚೀನಾದ ನಗರದಲ್ಲಿ ಜನರು ಓಡಾಡುವುದು ಅತೀ ವಿರಳ. ಹೊರ ಬರಬೇಕಾದರೂ ದೃಶ್ಯದಲ್ಲಿರುವಂತೆ ಮಾಸ್ಕ್ ಹಾಗೂ ಬಟ್ಟೆ ಧರಿಸಬೇಕಾಗುತ್ತದೆ.

610
ಚೀನಾದಲ್ಲಿ ವ್ಯಕ್ತಿಯೊಬ್ಬನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ.

710
कोरोना से संक्रमित एक मरीज की चिकित्सा में लगा डॉक्टर। अभी भी चीन के अस्पताल कोरोना के मरीजों से भरे पड़े हैं।

810
ಚೀನಾದಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಹಾಗೂ ಸರ್ಕಾರ ಸೂಚಿಸಿರುವ ಇನ್ನಿತರ ಮುನ್ನೆಚ್ಚರಿಕಾ ಕ್ರಮ ವಹಿಸುವುದು ಕಡ್ಡಾಯ.

910
ಕೊರೋನಾ ಸೋಂಕಿತ ವ್ಯಕ್ತಿಯನ್ನು ಸ್ಟ್ರೆಚರ್ ಮೂಲಕ ಕರೆದೊಯ್ಯುತ್ತಿರುವ ವೈದ್ಯಾಧಿಕಾರಿಗಳು.

1010
ಸೋಂಕು ಹರಡದಂತೆ ಔಷಧಿ ಸಿಂಪಡಿಸುತ್ತಿರುವ ಹೆಲ್ತ್ ವರ್ಕರ್!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories