ಬೆಂಗಳೂರು(ಮೇ 12) ಕೊರೋನಾ ವೈರಸ್ ಇಡೀ ಪ್ರಪಂಚ ಕಾಡುತ್ತಿದೆ. ಭಾರತೀಯ ಮೂಲದವರು ಅನೇಕ ಕಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ಸರ್ಕಾಗಳು ಯತ್ನ ಮಾಡುತ್ತಿವೆ. ಯುಎಇಯಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅನೇಕ ಕ್ರಮಗಳನ್ನು ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ವಿಡಿಯೋ ಸಂವಾದ ಕೋವಿಡ್ 19 ನಿಂದ ತೊಂದರೆಗೀಡಾದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವೀಡಿಯೋ ಸಂವಾದ ನಡೆಸಿದ ಯಡಿಯೂರಪ್ಪ. ಕನ್ನಡಿಗರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು. ಕರ್ನಾಟಕ ಮತ್ತು ಕೇರಳ ಮೂಲದವರು ಯುಎಇಯಲ್ಲಿ ವಿವಿಧ ಕೆಲಸ ಅರಸಿ ತೆರಳಿ ನೆಲೆ ನಿಂತಿದ್ದಾರೆ. CM BS Yediyurappa video conference with UAE NRI Kannadigas Karnataka CM BS Yediyurappa Reaches Out To NRIs Via Video Conference UAE ಕನ್ನಡಗರಿಗೆ ಸಿಎಂ BSY ಸ್ಪಷ್ಟ ಸಂದೇಶ, ಒಂದೇ ಮಾತು! ಕೊರೋನಾ ವೈರಸ್ ಇಡೀ ಪ್ರಪಂಚ ಕಾಡುತ್ತಿದೆ. ಭಾರತೀಯ ಮೂಲದವರು ಅನೇಕ ಕಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ಸರ್ಕಾಗಳು ಯತ್ನ ಮಾಡುತ್ತಿವೆ. ಯುಎಇಯಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅನೇಕ ಕ್ರಮಗಳನ್ನು ತಿಳಿಸಿದ್ದಾರೆ. BS Yediyurappa ×Lockdown ×Covid 19 ×NRI ×ಅನಿವಾಸಿ ಭಾರತೀಯರು ×ಲಾಕ್ಡೌನ್ ×ಬಿಎಸ್ ಯಡಿಯೂರಪ್ಪ