McGrail-Bateup: ಆ್ಯಂಬುಲೆನ್ಸ್‌ ಸೈರನ್‌ನಷ್ಟು ಜೋರಾಗಿ ಕೂಗುವ ಈ ವ್ಯಕ್ತಿ ವಿಶ್ವದ ಜೋರು ಧ್ವನಿಯವ!

Published : Jun 24, 2026, 08:22 AM IST

Joseph McGrail of Australia: 122.4 ಡೆಸಿಬಲನಷ್ಟು ಜೋರಾಗಿ ಕೂಗಬಲ್ಲ ಆಸ್ಟ್ರೇಲಿಯಾದ ಜೋಸೆಫ್ ಮೆಕ್‌ಗ್ರೈಲ್ ಬೇಟಪ್ (58), ‘ವಿಶ್ವದಲ್ಲಿ ಅತ್ಯಂತ ಜೋರು ಧ್ವನಿಯುಳ್ಳವ’ ಎಂಬ ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದಾರೆ.

PREV
13
Joseph McGrail: ವಿಶ್ವದಲ್ಲಿ ಅತ್ಯಂತ ಜೋರು ಧ್ವನಿಯುಳ್ಳವ

122.4 ಡೆಸಿಬಲನಷ್ಟು ಜೋರಾಗಿ ಕೂಗಬಲ್ಲ ಆಸ್ಟ್ರೇಲಿಯಾದ ಜೋಸೆಫ್ ಮೆಕ್‌ಗ್ರೈಲ್ ಬೇಟಪ್ (58), ‘ವಿಶ್ವದಲ್ಲಿ ಅತ್ಯಂತ ಜೋರು ಧ್ವನಿಯುಳ್ಳವ’ ಎಂಬ ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದಾರೆ.

23
Joseph McGrail: ಆ್ಯಂಬುಲೆನ್ಸ್‌ ಸೈರನ್‌ ಸದ್ದಿಗಿಂತಲೂ ಹೆಚ್ಚು!

ಸಾಮಾನ್ಯವಾಗಿ ಮಾನವರ ದನಿ 60-70 ಡೆಸಿಬಲ್‌ ಇದ್ದರೆ, ಬೇಟಪ್‌ರ ಕೂಗು ಆ್ಯಂಬುಲೆನ್ಸ್‌ ಸೈರನ್‌ ಸದ್ದು ಅಥವಾ ವಿಮಾನ ಟೇಕ್‌ ಅಫ್‌ ಆಗುವಾಗ ಬರುವ ಶಬ್ದಕ್ಕೆ ಸಮವಾಗಿದೆ.

33
ಇಂಗ್ಲಿಷ್‌ನ ನೌವ್‌ ಎಂಬ ಪದವನ್ನು 122.4 ಡೆಸಿಬಲ್‌ನಷ್ಟು ಜೋರಾಗಿ ಕೂಗಿ ದಾಖಲೆ!

ವೃತ್ತಿಯಲ್ಲಿ ಎಸಿ ಕ್ಲೀನರ್‌ ಹಾಗೂ ಘೋಷಕರಾಗಿರುವ ಬೇಟಪ್‌, 7 ಯತ್ನಗಳಲ್ಲಿ ಇಂಗ್ಲಿಷ್‌ನ ನೌವ್‌ ಎಂಬ ಪದವನ್ನು 122.4 ಡೆಸಿಬಲ್‌ನಷ್ಟು ಜೋರಾಗಿ ಕೂಗುವ ಮೂಲಕ, 1994ರಲ್ಲಿ ಕ್ವೈಟ್‌ ಎಂದು 121.7 ಡೆಸಿಬಲ್‌ನಷ್ಟು ಜೋರಾಗಿ ಕೂಗಿದ್ದ ಉತ್ತರ ಐರ್ಲೆಂಡ್‌ನ ಶಿಕ್ಷಕಿ ಅನ್ನಾಲಿಸಾ ಫ್ಲಾನಗನ್‌ರ ದಾಖಲೆಯನ್ನು ಪುಡಿಗಟ್ಟಿದ್ದಾರೆ.

Read more Photos on
click me!

Recommended Stories