ಬೇಗನೆ ಕೆಲಸ ಸಿಗಬೇಕು ಎಂದಾದರೆ ಪ್ರತಿದಿನ ಈ ಕೆಲಸ ತಪ್ಪದೆ ಮಾಡಿ
First Published | Apr 4, 2021, 1:05 PM ISTಕಷ್ಟ ಪಟ್ಟು ಓದಿ ವಿದ್ಯಾಭ್ಯಾಸ ಮುಗಿಸಿಯಾಗಿದೆ, ಇನ್ನು ಕೆಲಸ ಸಿಕ್ಕರೆ ಜೀವನ ಸೆಟಲ್ ಎಂದು ಯೋಚಿಸಿದ್ದೀರಿ. ಆದರೆ ಅದೆಷ್ಟೇ ಕಷ್ಟ ಪಟ್ಟರೂ ಕೆಲಸ ಸಿಗುತ್ತಿಲ್ಲವೇ? ಕಾಲೇಜು ಮುಗಿಸಿದ ನಂತರ ಎಲ್ಲಾ ಕಡೆ ಕೆಲಸ ಹುಡುಕಿ, ಹುಡುಕಿ ಸೋತು ಹೋಗಿದ್ದೀರಾ? ಈ ಬಗ್ಗೆ ಯೋಚನೆ ಬೇಡ. ಖಂಡಿತಾ ಉತ್ತಮ ಕೆಲಸ ಸಿಗುತ್ತದೆ. ಆದರೆ ಆದಕ್ಕಾಗಿ ಕೆಲವೊಂದಿಷ್ಟು ಕೆಲಸ ಮಾಡಬೇಕು. ಅದನ್ನು ಮಾಡಿದರೆ ಮಾತ್ರ ಅಂದುಕೊಂಡ ಕೆಲಸ ಸಿಗಲು ಸಾಧ್ಯ. ಕೆಲವೊಂದು ವಾಸ್ತು ಟಿಪ್ಸ್ ನೀಡಲಾಗಿದೆ. ಕೆಲಸ ಹುಡುಕುವ ಪರಿಶ್ರಮದೊಂದಿಗೆ, ಇವುಗಳನ್ನು ಪಾಲಿಸಿದರೆ ಕೆಲಸ ಬೇಗನೆ ಕೈಸೇರುತ್ತದೆ ಎಂದು ಹೇಳಲಾಗುತ್ತದೆ. ...