ಮನೆಯ ಪವಿತ್ರ ಸ್ಥಳ ದೇವರ ಮನೆಗೆ ವಾಸ್ತು ಟಿಪ್ಸ್!
First Published | Mar 13, 2020, 4:09 PM ISTದೇವರ ಮನೆ ಮನೆಯ ಪವಿತ್ರ ಸ್ಥಳ. ಹಿಂದೂಗಳ ಮನೆಯಲ್ಲಿ ಪೂಜೆಗಾಗಿ ಕಡ್ಡಾಯವಾಗಿ ಒಂದು ಕೋಣೆಯನ್ನು ಮೀಸಲಿಟ್ಟಿರುವುದು ಕಾಮನ್. ವಾಸ್ತು ಪ್ರಕಾರ ಮನೆಯಲ್ಲಿ ಪಾಸಿಟಿವ್ ಎನರ್ಜಿಗಾಗಿ ಪೂಜಾ ಮಂದಿರವು ಸರಿಯಾದ ದಿಕ್ಕಿನಲ್ಲಿರುವುದು ಅವಶ್ಯಕ. ದೇವರ ಮನೆಯ ವಾಸ್ತು ಬಗ್ಗೆ ಇಲ್ಲೊಂದು ಟಿಪ್ಸ್‌ಗಳಿವೆ.