ಮನೆಯಲ್ಲಿ ಪ್ರತಿದಿನ ಶಂಖ ಊದಿದರೆ ನೆಗೆಟಿವ್ ಎನರ್ಜಿ ಆಗುತ್ತೆ ದೂರ
First Published | Mar 22, 2021, 6:46 PM ISTಮನೆಯಲ್ಲಿ ಹಲವು ವಿಷಯಗಳ ಕಡೆಗೆ ನಾವು ಗಮನ ಹರಿಸೋದಿಲ್ಲ, ಅದು ಹಳೆಯ ವಸ್ತುಗಳೇ ಇರಬಹುದು, ಜೇಡರ ಬಲೆಯೇ ಇರಬಹುದು, ಇರಲಿ ಬಿಡಿ ಎಂದು ಸುಮ್ಮನಾಗುತ್ತೇವೆ. ಆದರೆ ಇವೇ ವಸ್ತುಗಳಿಂದ ವಾಸ್ತು ದೋಷ ಅಥವಾ ಮನೆಯಲ್ಲಿ ನೆಗೆಟಿವ್ ಎನರ್ಜಿ ಅವರಿಸಿ ಕೊಳ್ಳುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ಮನೆಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ತಿಳಿಯೋಣ...