ವಾಸ್ತು ಟಿಪ್ಸ್: ಮನೆಯಲ್ಲಿನ ಈ ವಾಸ್ತು ದೋಷ ಖಿನ್ನತೆಗೆ ಆಗ್ಬಹುದು ಕಾರಣ

First Published | Mar 16, 2021, 5:34 PM IST

ಇತ್ತೀಚಿಗೆ ಒತ್ತಡ ಮತ್ತು ಖಿನ್ನತೆಯ ಸಮಸ್ಯೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಕೆಲವೊಮ್ಮೆ ಒತ್ತಡವು ಎಷ್ಟು ಹೆಚ್ಚಾಗುತ್ತದೆ ಎಂದರೆ, ವ್ಯಕ್ತಿಯು ಖಿನ್ನತೆಗೆ ಒಳಗಾಗುತ್ತಾನೆ. ಇದು ಜನರ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. 
 

ಪರೀಕ್ಷೆಗಳ ಒತ್ತಡವು ಯಾರಿಗಾದರೂ ಇದ್ದರೆ, ಪರೀಕ್ಷೆಯ ನಂತರ ಫಲಿತಾಂಶಗಳ ಮೇಲೆ ಒತ್ತಡ ಮತ್ತು ಖಿನ್ನತೆ ಉಂಟಾಗುತ್ತದೆ, ವೈಯಕ್ತಿಕ ಸಂಬಂಧಗಳಿಂದಾಗಿ ಕೂಡಖಿನ್ನತೆಯ ಸಮಸ್ಯೆ ಇರುತ್ತದೆ.
ಖಿನ್ನತೆಯು ವ್ಯಕ್ತಿಮೇಲೆ ನಕಾರಾತ್ಮಕ ಪ್ರಭಾವ ಬೀರಲು ಮತ್ತು ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಒಂದು ಸಮಸ್ಯೆ. ಆದ್ದರಿಂದ ಒಮ್ಮೆಮನೆಯನ್ನು ಪರೀಕ್ಷಿಸಿದರೆ ಈ ಖಿನ್ನತೆಗೆ ಕಾರಣವಾಗುವ ವಾಸ್ತು ದೋಷ ತಿಳಿಯುವುದು.
Tap to resize

ವಾಸ್ತು ದೋಷ ಮತ್ತು ಖಿನ್ನತೆಯ ನಡುವಿನ ಸಂಬಂಧವಾಸ್ತು ಶಾಸ್ತ್ರದ ತಜ್ಞರಪ್ರಕಾರ, ಮನೆಯ ಪಶ್ಚಿಮ ಭಾಗದಲ್ಲಿ ವಾಸ್ತು ದೋಷಗಳು ಒತ್ತಡ ಅಥವಾ ಖಿನ್ನತೆಗೆ ಕಾರಣವಾಗಬಹುದು.
ಖಿನ್ನತೆಯನ್ನು ದೂರವಿಡಬೇಕಾದರೆ ಈ ನಿರ್ದೇಶನವನ್ನು ಪಾಲಿಸಬೇಕು.
ವಾಸ್ತು ಪ್ರಕಾರ, ಪಶ್ಚಿಮದಲ್ಲಿ ಯಾವುದೇ ಚಟುವಟಿಕೆಯನ್ನು ಮಾಡುವುದು ನಿಷಿದ್ಧ.
ಪಶ್ಚಿಮ ದಿಕ್ಕಿನಲ್ಲಿ ಮಲಗುವುದನ್ನು ವಾಸ್ತು ನಿಷಿದ್ಧವಾಗಿರುವುದರಿಂದ ಈ ದಿಕ್ಕಿನಲ್ಲಿ ಮಲಗುವ ಕೋಣೆಗಳನ್ನು ಮಾಡಬೇಡಿ.
ಶೌಚಾಲಯ, ಮೆಟ್ಟಿಲುಗಳನ್ನು ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಬಹುದು.
ಅಲ್ಲದೆ, ಈಶಾನ್ಯ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡಬೇಡಿ ಮತ್ತು ಮನೆಯನ್ನು ಯಾವಾಗಲೂ ಸ್ವಚ್ಛವಾಗಿರಿಸಿ.

Latest Videos

click me!