ಹದ್ದು ನಿಮ್ಮ ಬಟ್ಟೆಗಳ ಮೇಲೆ ಯಾವುದೇ ರೀತಿಯ ಗುರುತನ್ನು ಹಾಕಿದರೆ, ಅದು ಗೌರವದ ಹೆಚ್ಚಳದ ಸೂಚಕ.
ಬಹಳಷ್ಟು ಹದ್ದುಗಳು ಮನೆಯ ಛಾವಣಿಯ ಮೇಲೆ ಹಾರಲು ಪ್ರಾರಂಭಿಸಿದ್ರೆ, ಅದು ಖಂಡಿತವಾಗಿಯೂ ಬಹಳ ಅಶುಭ(Unlucky) ಚಿಹ್ನೆಯಾಗಿದೆ.ಇದರರ್ಥ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತೆ ಮತ್ತು ಕುಟುಂಬ ಸಂಬಂಧಗಳಲ್ಲಿ ಬಿರುಕು ಉಂಟಾಗಲಿದೆ.