ಬೇರೆಯವರ ವಸ್ತು ಬಳಸೋದ್ರಿಂದ ದರಿದ್ರ ಕಾಡೋದು ಗ್ಯಾರಂಟಿ
First Published | Apr 26, 2021, 12:19 PM ISTಭಾರತೀಯರು ವಾಸ್ತುವನ್ನು ಹೆಚ್ಚಾಗಿ ನಂಬುತ್ತಾರೆ, ಜೊತೆಗೆ ಪಾಲಿಸುತ್ತಾರೆ. ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿ ಅನೇಕ ರೀತಿಯಲ್ಲಿ ಮನೆಯೊಳಗೆ ಬರಬಹುದು. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಶಕ್ತಿ ಇದೆ, ಇದು ಬಳಸುವ ವಸ್ತುಗಳ ಮೇಲೂ ಪರಿಣಾಮ ಬೀರುತ್ತದೆ. ಬೇರವರ ಕೆಲವು ವಸ್ತುಗಳನ್ನು ಬಳಸಿದರೆ ದರಿದ್ರವನ್ನು ನಾವೇ ಕರದಂತೆ. ಅಷ್ಟಕ್ಕೂ ಯಾವ ವಸ್ತುಗಳನ್ನು ಬಳಸಬಾರದು?