ಮನೆಯಲ್ಲಿ ಹಳೆಯ ವಸ್ತುಗಳು ಏನಾದರೂ ಇದ್ದರೆ, ಅದು ಕುಟುಂಬಸದಸ್ಯರ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಣದ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದರೆ, ಸೋಲು ಖಚಿತ.