ಈಜು ಕೊಳದಲ್ಲಿ ಮಿಂದೆದ್ದು ಬಿಸಿ ಹೆಚ್ಚಿಸಿದ ಕನ್ನಡದ ನಂಬರ್ 1 ಸೀರಿಯಲ್ ನಾಯಕಿ!

First Published | Apr 4, 2020, 3:45 PM IST

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಕಮಲಿ' ಮುಖ್ಯ ಪಾತ್ರಧಾರಿ ಕಮಲಿ ಅಲಿಯಾಸ್‌ ಅಮೂಲ್ಯಾ ಗೌಡ ದಿನೇ ದಿನೇ ಸಾಮಾಜಿಕ ಜಾಕತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಈ ಗ್ಲಾಮರಸ್ ಫೋಟೋಗಳನ್ನು ನೋಡಿ...

ಅಮೂಲ್ಯ ಹುಟ್ಟಿದ್ದು ಜನವರಿ. 8,1993ರಲ್ಲಿ.
'ಕಮಲಿ' ಅಮೂಲ್ಯಳ ಮೊದಲ ಧಾರಾವಾಹಿ.
Tap to resize

ಈ ಹಿಂದೆ ಸಣ್ಣ ಪಾತ್ರದಲ್ಲಿ 'ಸ್ವಾತಿ ಮುತ್ತು' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
ಮೂಲತಃ ಮೈಸೂರಿನವಾರ ಅಮೂಲ್ಯಗೆ Non-Veg ಅಂದ್ರೆ ಸಿಕ್ಕಾಪಟ್ಟೆ ಇಷ್ಟ
ಅಮೂಲ್ಯಗೆ ಹೇರ್‌ ಸ್ಟೈಗೆ ಹುಡುಗಹುಡುಗಿಯರೂ ಫಿದಾ ಆಗಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 184k ಪಾಲೋವರ್ಸ್‌ ಹೊಂದಿದ್ದಾರೆ.
ಕಮಲಿ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಮೊದಲ ಧಾರಾವಾಹಿಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಮೂಲ್ಯ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.
ಕಮಲಿಗೆ ತಂದೆಯೇ ಬೆಸ್ಟ್‌ ಫ್ರೆಂಡ್

Latest Videos

click me!