ಇನ್ನು ಜುಲೈ 11 ರಂದು ಗ್ರ್ಯಾಂಡ್ ಫಿನಾಲೆ (Grand Finale) ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಚಂದನವನದ ಹೆಸರಾಂತ ನಿರ್ದೆಶಕರಾದ ಶಶಾಂಕ್, ಮಂಸೋರೆ, ಅಲೆಮಾರಿ ಸಂತು, ಜಯತೀರ್ಥ, ಪನ್ನಗಾಭರಣ ಐವರು ಫೈನಲಿಸ್ಟ್ ಗಳಿಗಾಗಿ ಕಿರುಚಿತ್ರ ನಿರ್ದೇಶಿಸಿದ್ದು, ಗುರುವಾರ ಜುಲೈ 11 ರಂದು ಕಿರುಚಿತ್ರ ಪ್ರದರ್ಶನವಾಗಲಿದೆ. ವೀಕ್ಷಕರಿಗೂ ಮಹಾನಟಿಯರು ಮತ್ತು ಜಡ್ಜಸ್ ಗಳ ಜೊತೆ ಕುಳಿತು ಸಿನಿಮಾ ನೋಡುವ ಅವಕಾಶವೂ ಇದೆ. ನಿಮಗೂ ಭಾಗವಹಿಸೋ ಆಸಕ್ತಿ ಇದ್ರೆ ಇವತ್ತೆ ಬುಕ್ ಮಾಡಿ.