ಮೈತುಂಬ ಬಟ್ಟೆ ತೊಡುವ ಭಾಗ್ಯ ಬಪ್ಪ ಕರುಣಿಸಲಿ, ಉರ್ಫಿ ಗಣೇಶನ ದರ್ಶನಕ್ಕೆ ಸಖತ್ ಕಮೆಂಟ್!

Published : Sep 23, 2023, 06:25 PM IST

ಅಂಗೈಯಷ್ಟು ಬಟ್ಟೆ ಸಾಕು ಮಾನ ಮುಚ್ಚೋಕೆ ಅನ್ನೋ ಹಾಡಿನ ಸಾಲುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ಏಕೈಕ ಮಾಡೆಲ್ ಉರ್ಫಿ ಜಾವೇದ್. ಆದರೆ ಇದೇ ಉರ್ಫಿ ಗೌರಮ್ಮ ಆಗಿ ಗಣೇಶನ ದರ್ಶನ ಪಡೆದಿದ್ದರೆ. ಮುಂಬೈನ ಪ್ರಸಿದ್ಧ ಮುಂಬೈಚಾ ರಾಜಾ ದರ್ಶನ ಪಡೆದಿದ್ದಾರೆ. ಉರ್ಫಿಯ ಈ ದರ್ಶನಕ್ಕೆ ಬಗೆ ಬಗೆಯ ಕಮೆಂಟ್ ವ್ಯಕ್ತವಾಗಿದೆ.

PREV
17
ಮೈತುಂಬ ಬಟ್ಟೆ ತೊಡುವ ಭಾಗ್ಯ ಬಪ್ಪ ಕರುಣಿಸಲಿ, ಉರ್ಫಿ ಗಣೇಶನ ದರ್ಶನಕ್ಕೆ ಸಖತ್ ಕಮೆಂಟ್!

ಬಳುಕುವ ಸೊಂಟ, ತುಳುಕುವ ಮೈಮಾಟ ಪ್ರದರ್ಶಿಸುವ ಉರ್ಫಿ ಮೈಯಲ್ಲಿ ಬಟ್ಟೆ ನಿಲ್ಲೋದಿಲ್ಲ. ಟಾಪ್‌ಲೆಸ್ ಸೇರಿದಂತೆ ಹಲವು ಅವತಾರಗಳಲ್ಲಿ ಉರ್ಫಿ ಕಾಣಿಸಿಕೊಂಡು ಬಿಸಿ ಏರಿಸಿದ್ದಾರೆ.

27

ಇದರ ನಡುವೆ ಉರ್ಫಿ ಜಾವೇದ್ ಮೈತುಂಬ ಬಟ್ಟೆ ತೊಟ್ಟು ಸುದ್ದಿಯಾಗಿದ್ದಾರೆ. ಈಗಾಗಲೇ ಸಿದ್ದಿ ವಿನಾಯಕನ ದರ್ಶನ ಪಡೆದಿದ್ದ ಉರ್ಫಿ ಭಾರಿ ಸಂಚಲನ ಸೃಷ್ಟಿಸಿದ್ದರು. ಇದೀಗ ಮುಂಬೈಚಾ ರಾಜಾನ ದರ್ಶನ ಪಡೆದಿದ್ದಾರೆ.

37

ಉರ್ಫಿ ಜಾವೇದ್ ಮುಂಬೈನ ಅತ್ಯಂತ ಪ್ರಸಿದ್ಧ ಮುಂಬೈಚಾ ರಾಜಾ ಗಣೇಶನ ದರ್ಶನ ಪಡೆದಿದ್ದಾರೆ. ಮುಂಬೈನ ಬೀದಿ ಬೀದಿಗಳಲ್ಲಿ ಗಣೇಶ ಕೂರಿಸಿ ಪೂಜೆ ನೆರವೇರಿಸಿ ವಿಸರ್ಜನೆ ಮಾಡುತ್ತಾರೆ. ಈ ಪೈಕಿ ಮುಂಬೈಚಾ ರಾಜಾ ಅತ್ಯಂತ ಪ್ರಸಿದ್ಧಿ ಹಾಗೂ ಅತ್ಯಂತ ದುಬಾರಿ ಗಣೇಶ.

47

ಗಣಪತಿ ಬಪ್ಪನ ದರ್ಶನ ಪಡೆದ ಉರ್ಫಿ ಜಾವೇದ್, ನಾನು ಧಾರ್ಮಿಕ ವ್ಯಕ್ತಿಯಲ್ಲ. ಆದರೆ ಹಬ್ಬಗಳು ತರುವ ಪಾಸಿಟಿವಿ ನನಗೆ ಇಷ್ಟ. ಮುಂಬೈನಲ್ಲಿರುವ ಗಣೇಶ ಹಬ್ಬದ ಉತ್ಸಾಹ ಇನ್ನೆಲ್ಲು ಸಿಗದು ಎಂದು ಉರ್ಫಿ ಹೇಳಿಕೊಂಡಿದ್ದಾರೆ.

57

ಉರ್ಫಿಯ ಗಣಪತಿ ಬಪ್ಪನ ದರ್ಶನ ಪಡೆದ ಬೆನ್ನಲ್ಲೇ ಬಗೆ ಬಗೆಯ ಕಮೆಂಟ್ ವ್ಯಕ್ತವಾಗಿದೆ. ಬಪ್ಪ ನಿಮಗೆ ಮೈತುಂಬ ಬಟ್ಟೆ ಹಾಕುವ ಭಾಗ್ಯ ಕುರಣಿಸಲಿ, ಇದು ಉರ್ಫಿಯೇ ಅಥವಾ ಇನ್ಯಾರೋ ಎಂದು ಪ್ರಶ್ನಿಸಿದ್ದಾರೆ.

67

ಉರ್ಫಿ ಹೊಸ ಹೊಸ ಅವತಾರಗಳ ಮೂಲಕ ಭಾರಿ ಗಮನಸೆಳೆಯತ್ತಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ನೀರು ಹಾಗೂ ನೀರಿನಲ್ಲಿ ಎರಡು ಮೀನು ಬಿಟ್ಟು ಅದನ್ನೇ ಬ್ರಾ ಆಗಿ ತೊಟ್ಟು ಭಾರಿ ಮೋಡಿ ಮಾಡಿದ್ದರು.

77

ಇನ್ನು ನೀಲಿ ಸೀರೆ ತೊಟ್ಟ ಬ್ಲೂ ಸ್ಟಾರ್‌ನ್ನು ಬ್ಲೌಸ್ ಆಗಿ ಬಳಕೆ ಮಾಡಿದ್ದರು. ಉರ್ಫಿಗೆ ಟಾಪ್‌ಲೆಸ್ ಸೇರಿದಂತೆ ಇತರ ಲೆಸ್ ಆಗುವುದು ಹೊಸ ವಿಚಾರವಲ್ಲ. ಎಷ್ಟು ಪರ್ಸೆಂಟ್ ಅನ್ನೋದು ಮಾತ್ರ ಪ್ರತಿ ಬಾರಿಯ ಚರ್ಚೆ. 

Read more Photos on
click me!

Recommended Stories