ಒಟಿಟಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದಿರುವ ಮಲಯಾಳಂ ಸಿನಿಮಾಗಳಿವು!
First Published Feb 26, 2024, 10:52 AM ISTಮಲಯಾಳಂ ಚಲನಚಿತ್ರಗಳು ತಮ್ಮ ವಿಭಿನ್ನ ಕಥೆ, ಮೇಕಿಂಗ್ ಮತ್ತು ಅದ್ಭುತ ಸ್ಕ್ರೀನ್ ಪ್ಲೇಗಳ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿವೆ ಹಾಗೂ ತನ್ನದೇ ಆದ ದೊಡ್ಡ ಪ್ರೇಕ್ಷಕರ ಸಮೂಹವನ್ನು ಹೊಂದಿದೆ. ಈ ಸಿನಿಮಾಗಳು ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲೂ ಸಹ ತಮ್ಮ ಛಾಪು ಮೂಡಿಸುವಲ್ಲಿ ಹಿಂದೆ ಬಿದ್ದಿಲ್ಲ. ಅದೇ ರೀತಿ ]ಒಟಿಟಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಮಲಯಾಳಂ ಚಲನಚಿತ್ರಗಳು ಇಲ್ಲಿವೆ.