ಬಿಗ್ ಬಾಸ್‌ ಹೊಸ ಸೀಸನ್‌ ಶುರು; ಲಿಸ್ಟ್‌ನಲ್ಲಿ ಸೆಲೆಬ್ರಿಟಿಗಳ ಹೆಸರು ರಿವೀಲ್!

First Published Sep 7, 2020, 4:44 PM IST

ತೆಲುಗು ವಾಹಿನಿಯಲ್ಲಿ ನಟ ಕಿಂಗ್ ನಾಗಾರ್ಜುನ ನಿರೂಪಣೆಯ  ಬಿಗ್ ಬಾಸ್ ಸೀಸನ್‌ 4 ಸೆಪ್ಟೆಂಬರ್ 6ರಂದು ಪ್ರಾರಂಭವಾಗಿದೆ. ದೊಡ್ಡ  ಮನೆಯನ್ನು ಪ್ರವೇಶಿಸಿರುವ 16 ಸ್ಪರ್ಧಿಗಳ ಹೆಸರು ಇಲ್ಲಿದೆ....
 

ಅಭಿಜೀತ್ ದುಡ್ಡಲಾ: 'ಲೈಫ್‌ ಈಸ್‌ ಬ್ಯೂಟಿಫುಲ್' ಚಿತ್ರದ ನಟ.
undefined
ಅಖಿಲ್ ಸಾರ್ಥಕ್: ಕಿರುತೆರೆ ನಟ
undefined
ರಾಜಶೇಖರ್: ಸಿನಿಮಾ ಕೋರಿಯೋಗ್ರಾಫರ್
undefined
ಲಾಸ್ಯ ಮಂಜುನಾಥ್: ಕಿರುತೆರೆ ನಟಿ
undefined
ಅರಿಯಾನಾ ಗ್ಲೋರಿ: ಕಿರತೆರೆಯಲ್ಲಿ ನಿರೂಪಕಿ
undefined
ದೇವಿ ನಾಗವಲ್ಲಿ: ಖಾಸಗಿ ನ್ಯೂಸ್‌ ವಾಹಿನಿಯ ನಿರೂಪಕಿ
undefined
ಸೂರ್ಯ ಕಿರಣ್: ಬ್ಲಾಕ್‌ ಬಸ್ಟರ್ ಹಿಟ್ 'ಸತ್ಯಂ' ಚಿತ್ರದ ನಿರ್ದೇಶಕ.
undefined
ದಿವಿ ವಡ್ತ್ಯ: ಮಹರ್ಷಿ ಚಿತ್ರದಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದಾರೆ.
undefined
ಗಂಗವ್ವ: ಯುಟ್ಯೂಬರ್ ಹಾಗೂ ರೈತ ಮಹಿಳೆ.
undefined
ಲೇಖ್ಯಾ ಹರಿಕಾ: ಯುಟ್ಯೂಬರ್.
undefined
ಕರಾಟೆ ಕಲ್ಯಾಣಿ: ಕರಾಟೆ ಬ್ಲಾಕ್‌ ಬೆಲ್ಟ್‌ರ್
undefined
ಮೆಹಬೂಬ್ ಶೇಖ್: ಸೋಷಿಯಲ್ ಮೀಡಿಯಾ ಸ್ಟಾರ್
undefined
ಮೋನಾಲ್ ಗಜ್ಜರ್ : ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಹೆಚ್ಚಾಗಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
undefined
ನೋಯೆಲ್ ಸೀನ್: ರ್ಯಾಪರ್
undefined
ಸುಜಾತಾ
undefined
click me!