ನಟಿ ಸಂಗೀತಾ ಭಟ್ ಅವರ ಫೋಟೋಗಳಿಗೆ ಪತಿ ಸುದರ್ಶನ್ ರಂಗಪ್ರಸಾದ್ ಕಮೆಂಟ್ ಮಾಡಿದ್ದಾರೆ. ಸಂಗೀತಾ ಭಟ್ ಪೋಸ್ಟ್ ಮಾಡಿದ ಫೋಟೋಗಳಿಗೆ ಸುದರ್ಶನ್ ನೀಡಿರುವ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ಸಂಗೀತಾ ಭಟ್ ತಮ್ಮ ಮನಮೋಹಕ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಸೃಷ್ಟಿಸುತ್ತಾರೆ. ಸಂಗೀತಾ ಭಟ್ ಯಾವುದೇ ಪೋಸ್ಟ್ ಮಾಡಿದ್ರೂ ಅದಕ್ಕೆ ಗಂಡ ಸುದರ್ಶನ ರಂಗಪ್ರಸಾದ್ ಕಮೆಂಟ್ ಮಾಡುತ್ತಿರುತ್ತಾರೆ. ಇಂದು ಸಂಗೀತಾ ಪೋಸ್ಟ್‌ಗೆ ಸುದರ್ಶನ ಪ್ರತಿಕ್ರಿಯಿಸಿದ್ದಾರೆ.
25
ಸಂಗೀತಾ ಬ್ಲ್ಯಾಕ್ ಔಟ್{ಫಿಟ್ ಮಾದಕವಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇಂದು ಸಂಗೀತಾ ಮೂರು ಫೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿರುವ ಸುದರ್ಶನ್, ಫೈರ್ ಎಮೋಜಿ ಹಾಕಿ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
35
ಸುದರ್ಶನ ಕಮೆಂಟ್‌ಗೆ ಕಿಸ್ಸಿ ಎಮೋಜಿ ಹಾಕುವ ಮೂಲಕ ಸಂಗೀತಾ ಭಟ್ ಧನ್ಯವಾದ ಸಲ್ಲಿಸಿದ್ದಾರೆ. ಇದೇ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, ಅದೃಷ್ಟ ವಂತ ಗುರು ನೀನು daimond ನಾ ಜೊತೆಯಲ್ಲಿ ಇದ್ದೀಯ ಎಂದು ಹೇಳಿದ್ದಾರೆ. ಇದೇ ರೀತಿ ಹಲವು ಫೈರ್ ಎಮೋಜಿ ಕಮೆಂಟ್‌ಗಳು ಬಂದಿವೆ.
ಇತ್ತೀಚೆಗಷ್ಟೇ ಸುದರ್ಶನ್ ರಂಗಪ್ರಸಾದ್ ಮತ್ತು ಸಂಗೀತಾ ಭಟ್ ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ್ದರು. ಇಬ್ಬರು ಜೊತೆಯಾಗಿ ನಟಿಸಿರುವ ಕುರಿತ ಮಾಹಿತಿಯನ್ನು ಇಬ್ಬರು ಕಲಾವಿದರ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
55
ಸುದರ್ಶನ್ ರಂಗಪ್ರಸಾದ್ ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಾಂಡವ್ ಪಾತ್ರ ಸುದರ್ಶನ್ ರಂಗಪ್ರಸಾದ್‌ಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆ. ನೆಗೆಟಿವ್ ರೋಲ್ ಆದ್ರು ಅಭಿನಯದ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.