'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯ ಸಂದೀಪ್‌ ರಾಜು ಕಲರ್‌ಫುಲ್‌ ಜರ್ನಿ ಇದು!

Vaishnavi Chandrashekar   | Asianet News
Published : Aug 07, 2020, 05:15 PM ISTUpdated : Aug 11, 2020, 04:45 PM IST

 2011ರಲ್ಲಿ 'ABCD ನಮ್ಮೂರ ಶೂರರು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಂದೀಪ್‌ ರಾಜು, ಅನೇಕ ಧಾರಾವಾಹಿಗಳಲ್ಲಿ ಮಿಂಚಿ ವೀಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂದೀಪ್ ರಾಜು ಜರ್ನಿ ಹೇಗಿತ್ತು ನೋಡಿ...  

PREV
110
'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯ ಸಂದೀಪ್‌ ರಾಜು ಕಲರ್‌ಫುಲ್‌ ಜರ್ನಿ ಇದು!

ಡಿಡಿ ಚಂದನದಲ್ಲಿ ಪ್ರಸಾರವಾಗುತ್ತಿದ್ದ 'ABCD ನಮ್ಮೂರ ಶೂರರು' ಇವರ ಮೊದಲ ಧಾರಾವಾಹಿ.

210

ಮೊದಲ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ವೀಕ್ಷಕರ ಪ್ರೀತಿ ಗಿಟ್ಟಿಸಿಕೊಂಡರು.

310

'ರಂಗೋಲಿ' ಧಾರಾವಾಹಿಯಲ್ಲಿ ಸಹ ಕಲಾವಿದನಾಗಿ ಅಭಿನಯಿಸಿದ್ದಾರೆ.

410

'ಅರಸಿ' ಸೀರಿಯಲ್‌ನಲ್ಲಿ ಲೀಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

510

'ಭಾರತ' ಹಾಗೂ 'ಕೋಗಿಲೆ' ಧಾರಾವಾಹಿಯಲ್ಲೂ ನಟಿಸಿದ್ದಾರೆ.

610

'ಅವನು ಮತ್ತು ಶ್ರಾವಣಿ' ಹಾಗೂ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ಟ್ರ್ಯಾಕ್ ಹೀರೋ ಆಗಿ ಮಿಂಚಿದ್ದಾರೆ.

710

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರ್ವ ಮಂಗಳ ಮಾಂಗಲ್ಯೆ'ಯಲ್ಲಿ ನೆಗಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

810

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವೇರಿ' ಧಾರಾವಾಹಿಯಲ್ಲಿ ನೆಗಟಿವ್‌ ಶೇಡ್‌ನಲ್ಲಿ ಅಭಿನಯಿಸಿದ್ದಾರೆ.

910

ಇತ್ತೀಚಿಗೆ ತೆರೆ ಕಂಡ 'ಸಾಹೇಬ' ಚಿತ್ರದಲ್ಲಿ ಸೆಕೆಂಡ್ ಲೀಡ್‌ ಆಗಿ ನಟಿಸಿದ್ದಾರೆ.

1010

ಸಾಯಿ ಪ್ರಕಾಶ್ ನಿರ್ದೇಶಕನ 'ಕಲಿ ಗಾಲ' ಮತ್ತು 'ಗಂಗಾ' ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

click me!

Recommended Stories