ಆಗಸ್ಟ್ 10ರಂದು ಕುಟುಂಬಕ್ಕೆ ಮುದ್ದು ಲಕ್ಷ್ಮಿಯನ್ನು ಬರ ಮಾಡಿಕೊಂಡ ಸ್ಕಂದ ಹಾಗೂ ಶಿಖಾ.
ಮಗಳ ಮುಖವನ್ನು ಸ್ಪೆಷಲ್ ಆಗಿ ರಿವೀಲ್ ಮಾಡಬೇಕೆಂದು ದೀಪಾವಳಿ ದಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಇಬ್ಬರು ಹಸಿರು ಬಣ್ಣದ ಉಡುಪು ಧರಿಸಿದ್ದಾರೆ, ಮಗಳು ಪಿಂಕ್ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದಾಳೆ.
ಸೆಲೆಬ್ರಿಟಿ ಹಾಗೂ ಅವಾರ್ಡ್ ವಿನ್ನರ್ ಆರ್ಟಿಸ್ಟ್ ಅಶ್ವಿನ್ ನಿತಾನ್ ಈ ಫೋಟೋಗಳನ್ನು ಸೆರೆ ಹಿಡಿದಿರುವುದು.
ಜೂನ್ ತಿಂಗಳಲ್ಲಿ ಖಾಸಗಿ ಹೊಟೇಲ್‌ನಲ್ಲಿ ಶಿಖಾಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದರು.
2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಈಗಲೂ ಸೋಷಿಯಲ್ ಮೀಡಿಯಾದ ಸ್ಟಾರ್ ಲೈಟ್ ಆಗಿದ್ದಾರೆ.
ಆನ್ ಸ್ಕ್ರೀನ್ ಲವರ್ ಬಾಯ್ ಸ್ಕಂದ ರಿಯಲ್ ಲೈಫ್‌ನಲ್ಲಿ ಹೇಗೆ ಎಂಬುವುದು ಹುಡುಗೀಯರ ಕ್ಯುರಿಯಾಸಿಟಿ.
ಕುಟುಂಬ ಜೊತೆ ಶೇರ್ ಮಾಡಿಕೊಂಡಿರುವ ಫೋಟೋಗೆ ಕಿರುತೆರೆ ಕಲಾವಿದರು ಹಾಗೂ ನಟರು ಶುಭ ಹಾರೈಸಿದ್ದಾರೆ.
Suvarna News