ಕನ್ನಡತಿ ಧಾರವಾಹಿಯಲ್ಲಿ ವಿಲನ್ ಆಗಿ ಪ್ರೇಕ್ಷಕರನ್ನು ರಂಜಿಸೋದು ಇವರೇ ನೋಡಿ
ನಟಿ, ಡ್ಯಾನ್ಸರ್, ಮಾಡೆಲ್ ಆಗಿರೋ ಈಕೆ ಸದ್ಯ ಕನ್ನಡತಿಯಲ್ಲಿ ಸಾನ್ಯಾ ಪಾತ್ರದ ಮೂಲಕ ಮಿಂಚುತ್ತಿದ್ದಾರೆ.
ರಿಲಯನ್ಸ್ ಜ್ರುವೆಲ್ಸ್ ಮಿಸ್ ಇಂಡಿಯಾದಲ್ಲಿ ಫಸ್ಟ್ ರನ್ನರ್ ಅಪ್ ಆಗಿರುವ ಈಕೆ ಬ್ಯೂಟಿಫುಲ್ ವಿಲನ್
ರೌಡಿಗೇ ಅವಾಜ್ ಹಾಕೋ ಸಾನ್ಯಾ ವಿಲನ್ ಆಗಿದ್ರೂ ಒಂಥರಾ ಕ್ಯೂಟ್ ಆಗಿ ಆಡಿಯನ್ಸ್‌ಗಳನ್ನು ರೀಚ್ ಆಗಿದ್ದಾರೆ.
ಕ್ಷಣಕ್ಕೊಮ್ಮೆ ಬದಲಾಗೋ ಮೂಡ್, ಬ್ಯುಸಿನೆಸ್ ವಿಮೆನ್ ಅಂತ ತೋರಿಸ್ಕೊಳ್ಳೋ ಆಸೆ ಎಲ್ಲವನ್ನೂ ಮುದ್ದಾಗಿ ಅಭಿನಯಿಸ್ತಾರೆ ಈಕೆ
ಭಾರೀ ಹೈಟ್ ವೈಟ್ ಇಲ್ಲದೆ ಮುದ್ದಾಗಿದ್ರೂ ವಿಲನ್ ಆಗ್ಬೋದು ಅಂತ ಪ್ರೂವ್ ಮಾಡಿದ್ದಾರೆ ಈಕೆ
ಕಾರಣವೇ ಇಲ್ಲದೆ ಹಿರೋ ಜೊತೆ ವೈರತ್ವ ಇಟ್ಟುಕೊಂಡ ಸಾನ್ಯಾ ಪಾತ್ರ ವಿಲನ್ ಆಗಿ ಡಿಫರೆಂಟಾಗಿ ಮೂಡಿ ಬಂದಿದೆ
ಇರೋದೊಂದು ಲೈಫ್, ಸರಿಯಾಗಿ ಬದುಕಿದ್ರೆ ಅಂದೊಂದೇ ಲೈಪ್ ಸಾಕು ಅಂತಾರೆ ಈ ಬ್ಯೂಟಿಫುಲ್ ನಟಿ
ಮನೆಯವರನ್ನೇ ಕೊಲ್ಲಿಸೋಕೆ ಸುಪಾರಿ ಕೊಡೋದ್ರಿಂದ ಆಸ್ತಿಯಲ್ಲಿ ಪಾಲು ಬೇಕು ಅಂತ ಡೈರೆಕ್ಟ್ ಕೇಳೋ ತನಕ ಬೋಲ್ಡ್ ಆಗಿ ಕಾಣಿಸಿದ್ದಾರೆ ಈಕೆ
ಒಮ್ಮೆ ಒಳ್ಳೆಯವಳಾಗಿ, ಒಮ್ಮೆ ಕೆಟ್ಟವಳಾಗಿ ಕಾಣಿಸಿಕೊಳ್ಳೋ ಈ ವಿಲನ್ ಕ್ಯೂಟ್ ನಟನೆಯಿಂದಲೇ ಫೇಮಸ್