ಐಷಾರಾಮಿ ರೆಸಾರ್ಟ್‌ ಹೊಂದಿರುವ ಕನ್ನಡದ ಸೆಲೆಬ್ರಿಟಿಗಳಿವರು! ಎಲ್ಲೆಲ್ಲಿದೆ ಗೊತ್ತಾ?

Published : Feb 11, 2026, 05:29 PM IST

Sandalwood Celebrities Resort News: ಕನ್ನಡದ ಅನೇಕ ನಟ-ನಟಿಯರು ನಿರೂಪಣೆ, ನಟನೆ ಜೊತೆಗೆ ಉದ್ಯಮವನ್ನು ಕೂಡ ಹೊಂದಿದ್ದಾರೆ. ಕೆಲವು ಸೆಲೆಬ್ರಿಟಿಗಳು ರೆಸಾರ್ಟ್‌ ಕೂಡ ಹೊಂದಿದ್ದಾರೆ. ಅವರು ಯಾರು? ಎಲ್ಲಿದೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
15
ನಟ ಉಪೇಂದ್ರ

ಬನ್ನೇರುಘಟ್ಟ ರಸ್ತೆಯಲ್ಲಿ ನಟ ಉಪೇಂದ್ರ ಅವರ ರೆಸಾರ್ಟ್‌ ಇದೆ. ಇಲ್ಲಿ ಅದ್ದೂರಿಯಾದ ಬಂಗಲೆ ಕೂಡ ಇದೆ. ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳ ಶೂಟಿಂಗ್‌ ಇಲ್ಲಿ ನಡೆದಿದೆ. ಬಂಗಲೆ, ಗಾರ್ಡನ್‌, ಪಾರ್ಟಿ ಏರಿಯಾ, ಹೋಟೆಲ್‌, ಪಾರ್ಕ್‌, ಮಧ್ಯಮ ವರ್ಗದ ಮನೆಗಳ ಸೆಟ್ ಕೂಡ ಅಲ್ಲಿದೆ.

25
ಮಾನಸಾ ಮನೋಹರ್‌

ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸಾ ಮನೋಹರ್‌ ಒಡೆತನದ ರೆಸಾರ್ಟ್‌ ಕೂಡ ಇದೆ. ಇಲ್ಲೇ ಇವರ ಎರಡನೇ ಮದುವೆ ಆಗಿತ್ತು.

35
ಬಿಗ್‌ ಬಾಸ್ ರಜತ್‌

ಬಿಗ್‌ ಬಾಸ್‌ ರಜತ್‌ ಅವರ ಒಡೆತನದ ರೆಸಾರ್ಟ್‌ ಕೂಡ ಇದೆ. ಮಂಡ್ಯದಲ್ಲಿ ಈ ರೆಸಾರ್ಟ್‌ ಇದೆ. ರಿಯಾಲಿಟಿ ಶೋಗಳ ಹೊರತಾಗಿ ರಜತ್‌ ಅವರು ಬ್ಯುಸಿನೆಸ್‌ನಲ್ಲಿ ಬ್ಯುಸಿಯಿದ್ದಾರೆ.

45
ನಿರಂಜನ್‌ ದೇಶಪಾಂಡೆ

ನಿರಂಜನ್‌ ದೇಶಪಾಂಡೆ ಅವರು ಚಿಕ್ಕಮಗಳೂರಿನಲ್ಲಿ ರೆಸಾರ್ಟ್‌ ಹೊಂದಿದ್ದಾರೆ. ಕನ್ನಡದ ಅನೇಕ ಸೆಲೆಬ್ರಿಟಿಗಳು ಆ ರೆಸಾರ್ಟ್‌ಗೆ ಭೇಟಿ ಕೊಟ್ಟಿದ್ದುಂಟು.

55
ಅಕುಲ್‌ ಬಾಲಾಜಿ

ನಿರೂಪಕ ಅಕುಲ್‌ ಬಾಲಾಜಿ ಕೂಡ ರೆಸಾರ್ಟ್‌ ಹೊಂದಿದ್ದಾರೆ. ಸನ್‌ಶೈನ್‌ ರೆಸಾರ್ಟ್‌ ಎಂದು ಹೆಸರು ಇಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಈ ರೆಸಾರ್ಟ್‌ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories