ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಸ್ವಲ್ಪ ವಿಭಿನ್ನ ಕಥೆಯಿಂದ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರ ನಟಿ ಮೌನ ಗುಡ್ಡೇಮನೆ ಪ್ರೇಕ್ಷಕರಿಗೆ ಅಚ್ಚುಮೆಚ್ಚು ಎನಿಸುತ್ತಿದ್ದಾರೆ.
210
ಸಿಕ್ಕಾಪಟ್ಟೆ ಸಿರಿವಂತರ ಮಗಳಾದ ಚಾರುಲತಾ ಎಂಬ ಹುಡುಗಿಗೆ ರಾಮಚಾರಿ ಎಲ್ಲಿಯೋ ಸಿಗುತ್ತಾನೆ. ಮಡಿವಂತ, ಸಂಪ್ರದಾಯಸ್ಥಿ ಕುಟುಂಬದ ಚಾರಿಯನ್ನು ಚಾರು ತನ್ನ ಸ್ಪರ್ಧಿ ಎಂದೇ ಭಾವಿಸುತ್ತಾಳೆ.
ಹೋದ ಕಣ್ಣು ಮತ್ತೊಂದು ಕ್ಷಣದಲ್ಲಿ ಮರಳಿ ಬಂದರೂ, ಚಾರಿಯ ಪ್ರೇಮ ಗಿಟ್ಟಿಸಲು ಕುರುಡಿಯಂತೆ ನಾಟಕವಾಡಿ, ಇಕ್ಕಟ್ಟಿನಲ್ಲಿ ಸಿಲುಕಿಸಿ ಪ್ರಕೃತಿಯ ನಡುವೆ ರಾಮಚಾರಿಯಿಂದ ತಾಳಿ ಕಟ್ಟಿಸಿಕೊಂಡು ಬಿಡುತ್ತಾಳೆ.
610
ಸಂಪೂರ್ಣ ಬದಲಾಗಿರುವ ಚಾರು ಇದೀಗ ರಾಮಚಾರಿ ಮನೆ ಪ್ರವೇಶಿಸಿದ್ದಾಳೆ. ಎಲ್ಲ ಹೆಣ್ಣು ಮಗಳಂತೆ ಓರಗಿತ್ತಿಯೊಡನೆ ಕಾದಾಟ, ಅತ್ತೆ ಪ್ರೀತಿ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ.
710
ಸಂಪೂರ್ಣ ಬದಲಾಗಿರುವ ಚಾರು ಇದೀಗ ರಾಮಚಾರಿ ಮನೆ ಪ್ರವೇಶಿಸಿದ್ದಾಳೆ. ಎಲ್ಲ ಹೆಣ್ಣು ಮಗಳಂತೆ ಓರಗಿತ್ತಿಯೊಡನೆ ಕಾದಾಟ, ಅತ್ತೆ ಪ್ರೀತಿ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ.
810
ಚಾರು ನಿಂಗೆ ಸೀರೆಯೇ ಸೂಪರ್ ಡಿಯರ್ ಅನ್ನೋದನ್ನು ಹೇಳುವುದ ಮರೆತಿಲ್ಲ. ವಿಭಿನ್ನ ಡ್ರೆಸ್ಸಲ್ಲಿ ಚಾರು ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಿಗುತ್ತವೆ.
910
ಬರ ಬರುತ್ತಾ ದುರಂಹಕಾರಿ ಬುದ್ಧಿ ಹೋಗಿ ಸಾಫ್ಟ್ ಆಗುತ್ತಿರುವ ಚಾರು ಮೇಲೆ ರಾಮಚಾರಿಗೆ ಪ್ರೀತಿ ಮೂಡುವುದು ಬಾಕಿ ಇದೆ. ಅದರೆ, ವೀಕ್ಷಕರಿಗೆ ಮಾತ್ರ ಈಗೆ ಸಿಕ್ಕಾಪಟ್ಟೆ ಇಷ್ಟವಾಗ ತೊಡಗಿದ್ದಾಳೆ.
1010
ಸಂಪೂರ್ಣ ಬದಲಾಗಿರುವ ಚಾರು ಇದೀಗ ರಾಮಚಾರಿ ಮನೆ ಪ್ರವೇಶಿಸಿದ್ದಾಳೆ. ಎಲ್ಲ ಹೆಣ್ಣು ಮಗಳಂತೆ ಓರಗಿತ್ತಿಯೊಡನೆ ಕಾದಾಟ, ಅತ್ತೆ ಪ್ರೀತಿ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.