ಮೊದಲು ಗಾಂಧಾರಿ ಎಂಬ ಧಾರಾವಾಹಿಯಲ್ಲಿ ಮಿಂಚಿ, ನಂತರ ರಾಥಾ ರಮಣ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದ ಕಾವ್ಯಾ ಗೌಡ ಮದುವೆಯಾಗುತ್ತಿರುವ ಬಗ್ಗೆ ಚಾಟ್ ಕಾರ್ನರ್‌ನಲ್ಲಿ ಸುಳಿವು ನೀಡಿದ್ದಾರೆ. ತಮ್ಮನ್ನು ವರಿಸುವ ಹುಡುಗನಿಗೆ ಬೇಕಾಗಿರುವ ಕ್ವಾಲಿಟೀಸ್ ಏನು ಎಂದು ನಿರೂಪಕ ಚಂದನ್ ಪ್ರಶ್ನೆ ಮಾಡಿದ್ದಕ್ಕೆ ಅಷ್ಟೇ ಸಹನೆಯಿಂದ ಉತ್ತರಿಸಿದ್ದಾರೆ.