ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಗಟ್ಟಿಮೇಳದ ನಟಿ ಈಕೆ

210
ಆದಿತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಜೆ ಆಚಾರ್ ಈಗಾಗಲೇ ಕನ್ನಡಿಗರ ಮನಸು ಗೆದ್ದಿದ್ದಾರೆ.

310
ತನ್ನ ಪ್ರೊಫೈಲ್‌ನಲ್ಲಿಯೇ ಕನ್ನಡತಿ ಎಂದು ಬರೆದುಕೊಂಡಿರೋ ಈಕೆ ಕನ್ನಡದ ಚೆಲುವೆ

410
ಧಾರವಾಹಿಯಲ್ಲಿ ತರಲೆ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

510
ಪಟಪಟ ಮಾತಿನಿಂದಲೇ ಹಿಟ್ ಆಗಿರೋ ಪಾತ್ರಕ್ಕೆ ಪ್ರಿಯಾ ಜೀವ ತುಂಬುತ್ತಾರೆ.

610
ಈ ಮಾಡರ್ನ್ ನಟಿ ಫೋಟೋ ಶೂಟ್ ಕೂಡಾ ಮಾಡಿಸಿಕೊಳ್ತಿರ್ತಾರೆ

710
ಸೀರಿಯಲ್‌ನಲ್ಲಿ ಸಂಪ್ರದಾಯಿಕವಾಗಿ ಕಾಣಿಸಿಕೊಂಡ್ರು ವಾಸ್ತವದಲ್ಲಿ ಮಾಡರ್ನ್ ನಟಿ ಇವರು

810
ದುಂಡಗೆ ಮುಖದ ಚೆಲುವೆ ಸದ್ಯ ಧಾರವಾಹಿ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ

910
ಸಹನಟಿಯ ಜೊತೆ ಫನ್
ಸಹನಟಿಯ ಜೊತೆ ಫನ್
1010
ದುಂಡು ಮುಖದ ತುಂಟ ತಂಗಿ ಪಾತ್ರ ಮಾಡೋ ಆದಿತಿ ಕ್ಯೂಟ್ ಅಲ್ವಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.