ಒನ್ಲಿಫ್ಯಾನ್ಸ್ ಅನ್ನೋ ಡಿಜಿಟಲ್ ಫ್ಲಾಟ್‌ಫಾರ್ಮ್ ಜೊತೆ ಒಪ್ಪಂದ ಮಾಡಿಕೊಂಡಿದ್ದ ಅನ್ನಿ ನೈಟ್, ತನ್ನ ಸೆಕ್ಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸಂಪಾದನೆ ಮಾಡುತ್ತಿದ್ದಳು. ಬಿಕಿನಿ, ಟಾಪ್‌ಲೆಸ್ ಸೇರಿದಂತೆ ಹಲವು ಲೆಸ್ ಫೋಟೋಗಳನ್ನು, ವಿಡಿಯೋಗಳನ್ನು ಒನ್ಲಿಫ್ಯಾನ್ಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಳು.