ಕಿರುತೆರೆ ಈ ನಟಿಯ ಬಿಕಿನಿ ಲುಕ್‌ಗೆ ನೆಟ್ಟಿಗರಿಂದ ಟ್ರೋಲ್‌!

Suvarna News   | Asianet News
Published : Sep 26, 2021, 04:09 PM ISTUpdated : Sep 26, 2021, 04:10 PM IST

ಹಿಂದಿ ಕಿರುತೆರೆಯ ನಟಿ  ದಿಶಾ ಪರ್ಮಾರ್ (Disha Parmar) ಈ ದಿನಗಳಲ್ಲಿ ಪತಿ ರಾಹುಲ್ (Rahul Vaidya) ವೈದ್ಯರೊಂದಿಗೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಸೆಲೆಬ್ರೆಟ್‌ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ತಮ್ಮ ಹಾಲಿಡೇಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ದಿಶಾ ಸಮುದ್ರತೀರದಲ್ಲಿ ಗುಲಾಬಿ ಬಣ್ಣದ ಬಿಕಿನಿಯನ್ನು ಧರಿಸಿದ್ದಾರೆ. ಅದೇ ಸಮಯದಲ್ಲಿ, ಒಂದು ಫೋಟೋದಲ್ಲಿ, ಆಕೆ ಪತಿ ರಾಹುಲ್‌ಗೆಗೆ ಮುತ್ತಿಡುತ್ತಿರುವುದು ಕಂಡುಬರುತ್ತದೆ.  ಆದಾಗ್ಯೂ, ದಿಶಾಳನ್ನು ಬಿಕಿನಿಯಲ್ಲಿ ನೋಡಿ, ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಮತ್ತು ನಟಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ.

PREV
17
ಕಿರುತೆರೆ ಈ ನಟಿಯ ಬಿಕಿನಿ ಲುಕ್‌ಗೆ ನೆಟ್ಟಿಗರಿಂದ ಟ್ರೋಲ್‌!

ಫೇಮಸ್‌ ಹಿಂದಿ ಧಾರವಾಹಿ ಬಡೇ ಅಚೇ ಲಗ್ತೆ ಹೈ 2 ನಟಿ ದಿಶಾ ಪರ್ಮಾರ್ ಮಾಲ್ಡೀವ್ಸ್‌ನಲ್ಲಿ ಪತಿ ರಾಹುಲ್ ವೈದ್ಯರೊಂದಿಗೆ ರಜೆಯನ್ನು ಆನಂದಿಸುತ್ತಿದ್ದಾರೆ. ದಿಶಾ ಪರ್ಮಾರ್  ಬಿಕಿನಿ ಧರಿಸಿ ಸಮುದ್ರತೀರದಲ್ಲಿ ವಿಭಿನ್ನವಾಗಿ ಪೋಸ್ ನೀಡುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು. 

27

ದಿಶಾ ಪತಿ ರಾಹುಲ್‌ ಅವರ 34ನೇ ಬರ್ತ್‌ಡೇಯನ್ನು ಸೆಲೆಬ್ರೆಟ್‌ ಮಾಡಿದ್ದರು ಮತ್ತು ಈ ಸಮಯದಲ್ಲಿ ನಟಿ ಮಾಲ್ಡೀವ್ಸ್‌ನ ಸುಂದರ ರೆಸಾರ್ಟ್‌ನಲ್ಲಿ  ಹಾಡಿ ಕುಣಿದುಎಂಜಾಯ್‌ ಮಾಡಿದರು. ದಿಶಾ ಮತ್ತು ರಾಹುಲ್‌ ದಂಪತಿಗಳು   ತುಂಬಾ ಸಂತೋಷದಿಂದ ಕಾಣುತ್ತಿದ್ದರು.

37

ಅವರ ಫೋಟೋಗಳನ್ನು ನೋಡಿ, ಸೋಶಿಯಲ್‌ ಮಿಡೀಯಾ ಯೂಸರ್ಸ್‌ ತರತರದ ಕಾಮೆಂಟ್ ಮಾಡಿದ್ದಾರೆ. 'ಇದನ್ನೆಲ್ಲ ಮಾಡುವುದು ಅಗತ್ಯವೇ, ದೇಹವನ್ನು ತೋರಿಸುವುದು' ಒಬ್ಬರು ಬರೆದಿದ್ದಾರೆ. ನೀವು ದೇಸಿ ಶೈಲಿಯಲ್ಲಿ ಸುಂದರವಾಗಿ ಕಾಣುತ್ತೀರಿ ಮತ್ತು ಸಂಪೂರ್ಣ ಬಟ್ಟೆ ನಿಮ್ಮ ದೇಹವನ್ನು ತೋರಿಸುವುದಿಲ್ಲ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

47

ಸಾರಿ ಯು ಆರ್‌ ನಾಟ್‌ ಹಾಟ್‌ ಎಟ್‌ ಅಲ್‌' ಎಂದು ಮತ್ತೊಬ್ಬರು ಅಂದರೆ,  'ಕ್ಷಮಿಸಿ ಈ ಬಟ್ಟೆ ನಿಮಗೆ ಸೂಟ್‌ ಆಗುವುದಿಲ್ಲ. ಎಲ್ಲರೂ ಬೀಚ್‌ನಲ್ಲಿ ಬಿಕಿನಿ ಧರಿಸುತ್ತಾರೆ ಎಂದೂ ನೀವು ಸಹ ಆ ಫ್ಲೋ ಜೊತೆ ಕುಣಿಯ ಬೇಕಿಂದಿಲ್ಲ. ನಿಮಗೆ ಸೂಟ್‌ ಆಗುವ ಡ್ರೆಸ್‌ ಧರಿಸಿ. ಯೂನಿಕ್‌ ಆಗಿರಿ,  ಸುಂದರವಾಗರಿ. ನಾನು ನಿಮ್ಮ ಫ್ಯಾನ್ ಹಾಗಾಗಿ ಹೇಳುತ್ತಿದ್ದೇನೆ' ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

57

ದಿಶಾ ಪರ್ಮಾರ್ ಅನೇಕ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರೂ ಈ ಬಾರಿ ಆಕೆಯ ಬಿಕಿನಿ ಲುಕ್ ವಿಶೇಷವಾಗಿದ್ದು, ಮದುವೆಯಾದ 2 ತಿಂಗಳ ನಂತರ ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

https://kannada.asianetnews.com/tv-talk/hindi-bigg-boss-14-finale-winner-rubina-dilaika-runner-up-rahul-vaidya-vcs-qowzfi

67

ದಿಶಾ ಪಿಂಕ್‌ ಬಿಕಿನಿಯಲ್ಲಿ ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದಾರೆ.  ಬಿಕಿನಿ ಮೇಲೆ ಧರಿಸಿರುವ  ಬಿಳಿ ಹೂವಿನ ಪ್ರಿಂಟೆಂಡ್‌ ಲಾಂಗ್‌ ಶ್ರಗ್‌  ಅವರನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

77

ದಿಶಾ-ರಾಹುಲ್ ಈ ವರ್ಷ ಜುಲೈ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು . ಇವರಿಬ್ಬರ ಗ್ರ್ಯಾಂಡ್‌ ಮದುವೆ ಭಾರಿ ಸುದ್ದಿಯಾಗಿತ್ತು.  ಕಿರುತೆರೆಯ ಹಲವು ಸೆಲೆಬ್ರೆಟಿಗಳು  ಈ ಜೋಢಿಯ ವಮದುವೆಯಲ್ಲಿ ಭಾಗವಹಿಸಿದರು ಹಾಗೂ ಅವರ ಮದುವೆಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿವೆ. 

 

https://https://kannada.asianetnews.com/gallery/tv-talk/biggboss-14-fame-rahul-vaidya-and-disha-parmar-tie-the-knot-dpl-qwbzld

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories